अर्थ : ಸಂಗೀತದಲ್ಲಿ ತಾಳಗಳ ನಡುವೆ ಬರುವ ಸಮಾನವಾದ ಕಾಲಪ್ರಮಾಣ
उदाहरणे :
ಈ ಹಾಡಿನ ಲಯ ತುಂಬಾ ಚೆನ್ನಾಗಿದೆ.
समानार्थी : ಧಾಟಿ, ಪ್ರವೃತ್ತಿ, ಲಯ, ಹಾಡಿನ ರಾಗ (ಚಾಲ)
अर्थ : ಸಂಗೀತದ ಸ್ವರ ಮತ್ತು ತಾಳಗಳ ನಿರ್ವಾಹಕ
उदाहरणे :
ಲಯದಲ್ಲಿ ಮೂರು ಪ್ರಕಾರಗಳು - ವೇಗ, ಮಧ್ಯ ಮತ್ತು ವಿಳಂಬನೆ.
समानार्थी : ಧಾಟಿ, ಪ್ರವೃತ್ತಿ, ಲಯ, ಹಾಡಿನ ರಾಗ (ಚಾಲ)