सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಯಾರು ಹಾಡುತ್ತಾರೋ ಅವರೇ ಹಾಡುಗಾರ
उदाहरणे : ಇಂದಿನ ಸಂಗೀತ ಸಮಾರಂಭದಲ್ಲಿ ಪ್ರಸಿದ್ಧವಾದ ಗಾಯಕರುಗಳು ಭಾಗಿಯಾಗುತ್ತಿದ್ದಾರೆ.
समानार्थी : ಗಾಯಕ, ಸಂಗೀತಗಾರ
इतर भाषांमध्ये अनुवाद :हिन्दी English
वह जो गाता हो(विशेषतः वह जिसका पेशा गायकी हो)।
A person who sings.
अर्थ : ಶೃತಿ ಬದ್ಧವಾಗಿ ಹಾಡುಹೇಳುವವನು
उदाहरणे : ಎಲ್ಲರು ಗಾಯಕನ ಪ್ರತೀಕ್ಷೆಯಲ್ಲಿದ್ದಾರೆ.
समानार्थी : ಗಾಯಕ
इतर भाषांमध्ये अनुवाद :हिन्दी
राग-रागिनियाँ गाने वाला वह गवैया।
अर्थ : ಹಾಡುವವನು
उदाहरणे : ಅವನು ಮಧುರಕಂಠದ ಗಾಯಕ.
समानार्थी : ಗವಾಯಿ, ಗಾಯಕ
गाने वाला।
स्थापित करा