पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹಾಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹಾಡು   ನಾಮಪದ

अर्थ : ಆನಂದದಾಯಕವಾದ ಧ್ವನಿ

उदाहरणे : ಎಸ್.ಪಿ. ಬಾಲಸುಬ್ರಮಣ್ಯಂ ಅವರ ಸಂಗೀತದ ಮಧುರವಾದ ಧ್ವನಿ ಹೃದಯ ಮುಟ್ಟುತ್ತದೆ.

समानार्थी : ಗಾಯನ, ಸಂಗೀತ, ಹಾಡುವಿಕೆ


इतर भाषांमध्ये अनुवाद :

आनन्ददायक ध्वनि।

हिमालय की वादियों में वायु का संगीत हृदय को छू जाता है।
संगीत

Any agreeable (pleasing and harmonious) sounds.

He fell asleep to the music of the wind chimes.
euphony, music

अर्थ : ಲಯ, ತಾಳ, ಸ್ವರ ಮೊದಲಾದವುಗಳ ನಿಯಮದ ಅನುಸಾರವಾಗಿ ಪದ್ಯ ಅಥವಾ ವಾದ್ಯದ ಆಕರ್ಷಣೆ ಮತ್ತು ಮನೋರಂಜನೆಯ ರೂಪದಲ್ಲಿ ಆಗುವಂತಹ ಉಚ್ಚಾರಣೆ ಅಥವಾ ಧ್ವನಿ

उदाहरणे : ಸಂಗೀತವನ್ನು ಕೇಳುವುದರಿಂದ ಹೃದಯಕ್ಕೆ ಶಾಂತಿ ಸಿಗುತ್ತದೆ

समानार्थी : ಕೂಡಿ ಹಾಡಿದ, ಗಾಯನ, ವಾದ್ಯ ಸಮೇತವಾಗಿ ಹಾಡಿದ ಹಾಡು, ಸಂಗೀತ, ಹಾಡುವಿಕೆ


इतर भाषांमध्ये अनुवाद :

लय,ताल,स्वर आदि के नियमों के अनुसार किसी पद्य या वाद्य का आकर्षक और मनोरंजक रूप से होने वाला उच्चारण या ध्वनि।

संगीत सुनने से हृदय को शांति मिलती है।
म्यूज़िक, म्यूजिक, संगीत

An artistic form of auditory communication incorporating instrumental or vocal tones in a structured and continuous manner.

music

अर्थ : ಆ ಗೀತೆಯಲ್ಲಿ ಈಶ್ವರ ಅಥವಾ ದೇವರುಗಳ ಗುಣ ಅಥವಾ ಸತ್ತಕರ್ಮಗಳ ಶ್ರಾದ್ಧಾಪೂರ್ವಕವಾದ ವರ್ಣನೆ ಇದೆ

उदाहरणे : ಈ ಪುಸ್ತಕದಲ್ಲಿ ತುಂಬಾ ಒಳ್ಳೆಯ ಕೀರ್ತನೆಗಳ ಸಂಗ್ರಹವಿದೆ.

समानार्थी : ಕೀರ್ತನೆ, ಜಪ, ಪೂಜೆ, ಭಜನೆ, ಸ್ತ್ರೋತ್ರ


इतर भाषांमध्ये अनुवाद :

वह गीत जिसमें ईश्वर या देवता के गुणों या सत्कर्मों का श्रद्धापूर्ण वर्णन हो।

इस पुस्तक में बहुत ही अच्छे भजन संग्रहीत हैं।
भजन

A song of praise (to God or to a saint or to a nation).

anthem, hymn

अर्थ : ಹಾಡಲು ಅನುಕೂಲವಾಗುವಂತಹ ಲಯ ಛಂದಸ್ಸು ಇರುವ ಪದ್ಯ ರೂಪದ ಬರಹ

उदाहरणे : ಈ ಮಧುರ ಗಾಯನ ಯಾವ ಗೀತೆಯದು ?

समानार्थी : ಗಾನ, ಗೀತೆ, ಪದ


इतर भाषांमध्ये अनुवाद :

वह वाक्य, छंद या पद जो गाया जाता है।

किसने मधुर आवाज़ में यह गीत छेड़ा?
यह गीतों की पुस्तक है।
गान, गाना, गीत, तराना, नगमा, नग़मा, नग़्म, नग़्मा, नग्म, नग्मा

A short musical composition with words.

A successful musical must have at least three good songs.
song, vocal

अर्थ : ಒಂದು ಪ್ರಕಾರದ ಹಳ್ಳಿಗಾಡಿನ ಗೀತೆಸಂಗೀತ

उदाहरणे : ಬಾಲೇಶ್ವರ ಯಾದವರು ಸುಶ್ರಾವ್ಯವಾಗಿ ಹಾಡುಗಳನ್ನು ಹಾಡುತ್ತಿದ್ದರು.

समानार्थी : ಗೀತೆ, ಸಂಗೀತ


इतर भाषांमध्ये अनुवाद :

एक प्रकार का देहाती गीत।

बालेश्वर यादव बिरहा के प्रसिद्ध गायक हैं।
बिरहा, विरहा

ಹಾಡು   ಕ್ರಿಯಾಪದ

अर्थ : ಕವಿತೆ, ಗಜಲ್ ಮುಂತಾದವುಗಳನ್ನು ಹಾಡುವ ಪ್ರಕ್ರಿಯೆ

उदाहरणे : ಶ್ಯಾಮ್ ರಾಗವಾಗಿ ಕವಿತೆಯನ್ನು ಹಾಡುತ್ತಿದ್ದಾನೆ.

समानार्थी : ಪಾಡು, ಹೇಳು

अर्थ : ರಾಗ, ತಾಳ ಮತ್ತು ಲಯಗಳ ಜೊತೆಗೂಡಿ ಬಾಯಿಯಿಂದ ಬರುವ ಶಾಬ್ದಿಕ ಸಂವಹನದ ಪ್ರಕ್ರಿಯೆ

उदाहरणे : ಆಕೆ ಮಧುರ ಸ್ವರದಲ್ಲಿ ಹಾಡಿದಳು.

समानार्थी : ಗಾನ ಮಾಡು, ಗಾನ-ಮಾಡು, ಗಾನಮಾಡು, ಗಾಯನ ಮಾಡು, ಗಾಯನ-ಮಾಡು, ಗಾಯನಮಾಡು, ಪದ ಹಾಡು, ಪದ ಹೇಳು, ಪದ-ಹಾಡು, ಪದ-ಹೇಳು, ಪದಹಾಡು, ಪದಹೇಳು, ಹಾಡು ಹೇಳು, ಹಾಡು-ಹೇಳು, ಹಾಡುಹೇಳು


इतर भाषांमध्ये अनुवाद :

ताल और स्वर के नियम के अनुसार या आलाप के साथ ध्वनि निकालना।

वह मीठे स्वर में गा रही है।
गाना

Produce tones with the voice.

She was singing while she was cooking.
My brother sings very well.
sing

अर्थ : ಶುದ್ಧವಾದ ಸ್ವರದಲ್ಲಿ ಹಾಡು ಹೇಳುವುದು

उदाहरणे : ಅವನು ಪ್ರತಿದಿನ ಪ್ರಾತಃಕಾಲದಲ್ಲಿ ಅರ್ಥ ಗಂಟೆ ಗಾಯನ ಮಾಡುತ್ತಾನೆ.

समानार्थी : ಗಾಯನ ಮಾಡು


इतर भाषांमध्ये अनुवाद :

विशुद्ध स्वर से गान करना।

वह प्रतिदिन प्रातःकाल आधे घंटे अलापता है।
अलाप करना, अलापना, आलापना, तान लगाना

अर्थ : ಮಧುರವಾಗಿ ಹಾಡುವ ಪ್ರಕ್ರಿಯೆ

उदाहरणे : ಹೂ ತೋಟದಲ್ಲಿ ಕೋಗಿಲೆ ಮಧುರವಾಗಿ ಹಾಡುತ್ತಿದೆ.


इतर भाषांमध्ये अनुवाद :

मधुर ध्वनि करना।

बाग में कोयल गा रही है।
गाना

Produce tones with the voice.

She was singing while she was cooking.
My brother sings very well.
sing

चौपाल