पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹಾಕು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹಾಕು   ನಾಮಪದ

अर्थ : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

उदाहरणे : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

समानार्थी : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು


इतर भाषांमध्ये अनुवाद :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ಹಾಕು   ಕ್ರಿಯಾಪದ

अर्थ : ಯಾವುದಾದರು ವಸ್ತುವಿಗೆ ಬೇರೆ ಇನ್ನಾವುದೋ ವಸ್ತುವನ್ನು ಹಾಕುವುದು ಅಥವಾ ಸೇರಿಸುವುದು

उदाहरणे : ಖಾಯಿಪಲ್ಯೆಗೆ ಉಪ್ಪನ್ನು ಹಾಕು.

समानार्थी : ಕೂಡಿಸು, ಸೇರಿಸು


इतर भाषांमध्ये अनुवाद :

किसी चीज़ में या किसी चीज़ पर गिराना या छोड़ना।

सब्ज़ी में नमक डाल दो।
छोड़ना, डालना

Put into a certain place or abstract location.

Put your things here.
Set the tray down.
Set the dogs on the scent of the missing children.
Place emphasis on a certain point.
lay, place, pose, position, put, set

अर्थ : ಉಪಯೋಗ ಅಥವಾ ಕೆಲಸಕ್ಕೆ ಬರುವಂತೆ ಮಾಡುವ ಪ್ರಕ್ರಿಯೆ

उदाहरणे : ರಾಕೇಶನು ಈ ಮನೆಯನ್ನು ಕಟ್ಟಲು ನೂರು ಬಾಂಡ್ಲಿ ಸಿಮೆಂಟನ್ನು ಹಾಕಿದ.


इतर भाषांमध्ये अनुवाद :

उपयोग या काम में लाना।

राजगीर ने यह घर बनाने में सौ बोरी सीमेंट लगाया।
उठाना, खपाना, खरचना, खर्च करना, खर्चना, ख़र्च करना, लगाना, व्यय करना

Spend completely.

I spend my pocket money in two days.
spend

अर्थ : ಯಾವುದೋ ಒಂದು ವಸ್ತು ಇತ್ಯಾದಿಗಳನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಇಡುವ ಪ್ರಕ್ರಿಯೆ

उदाहरणे : ಈ ಬಿಂದಿಗೆಯಲ್ಲಿದ ನೀರನ್ನು ಬೇರೊಂದು ಬಿಂದಿಗೆಗೆ ಹಾಕಿ ಬಿಡು.


इतर भाषांमध्ये अनुवाद :

किसी जगह पर या वस्तु आदि में रखी हुई वस्तु आदि को किसी दूसरी जगह पर या वस्तु आदि में रखना।

इस घड़े का पानी दूसरे घड़े में डाल दो।
करना, डालना, रखना

Move around.

Transfer the packet from his trouser pockets to a pocket in his jacket.
shift, transfer

अर्थ : ಕನ್ನಡಕ ಧರಿಸುವ ಪ್ರಕ್ರಿಯೆ

उदाहरणे : ಇತ್ತೀಚಿಗೆ ಸಣ್ಣ ಮಕ್ಕಳು ಕೂಡ ಕನ್ನಡಕವನ್ನು ಹಾಕಿಕೊಳ್ಳುತ್ತಾರೆ.

समानार्थी : ಧರಿಸು


इतर भाषांमध्ये अनुवाद :

चश्मा आदि धारण करना।

आजकल छोटे-छोटे बच्चे चश्मा लगाते हैं।
धारण करना, लगाना

Be dressed in.

She was wearing yellow that day.
have on, wear

अर्थ : ಇನ್ನೊಬ್ಬರ ಮೇಲೆ ಏನನ್ನಾದರೂ ಹಾಕುವುದು

उदाहरणे : ಪಂಚಾಯಿತಿಯವರು ದಂಡವನ್ನು ಹಾಕಿದರು.

समानार्थी : ವಿಧಿಸು


इतर भाषांमध्ये अनुवाद :

किसी पर कुछ लगाना।

पंचों ने जुर्माना लगाया।
लगाना

अर्थ : ಕಸ ಎಸೆಯುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಕ್ರಿಯೆ

उदाहरणे : ಯಜಮಾನಿಯು ಕೆಲಸದವಳಿಂದ ಕಸವನ್ನು ಎಸೆಸಿದಳು.

समानार्थी : ಎಸೆ, ಚಲ್ಲು


इतर भाषांमध्ये अनुवाद :

फेकने का काम दूसरे से कराना।

मालकिन ने नौकरानी से कचरा फिकवाया।
फिंकवाना, फिकवाना, फेंकवाना, फेकवाना

अर्थ : ಯಾವುದೇ ವಸ್ತುಗಳನ್ನು ಕೆಳಗೆ ಹಾಕುವ ಪ್ರಕ್ರಿಯೆ

उदाहरणे : ಮಗು ಹಾಲಿನ ಬಾಟಲ್ ಅನ್ನು ಕೆಳಗೆ ಬೀಳಿಸಿತು.

समानार्थी : ಕೆಳಗೆ ಹಾಕು, ಬೀಳಿಸು


इतर भाषांमध्ये अनुवाद :

कोई वस्तु नीचे डाल देना।

बच्चे ने दूध गिरा दिया।
गिराना

Let fall to the ground.

Don't drop the dishes.
drop

अर्थ : ಹಾಕಲಾಗಿರುವ ಪ್ರಕ್ರಿಯೆ

उदाहरणे : ಕಾಯಿಪಲ್ಯಕ್ಕೆ ಉಪ್ಪನ್ನು ಹಾಕಲಾಗಿದೆ.

अर्थ : ಯಾವುದಾದರೂ ವಸ್ತುವನ್ನು ಉರಿಯುತ್ತಿರುವ ಬೆಂಕಿಗೆ ಹಾಕುವುದು

उदाहरणे : ಅಡುಗೆ ಮಾಡುವಾಗ ಸೀತೆ ಉರಿ ಹಸನಾಗಲು ಮಧ್ಯೆ-ಮಧ್ಯೆ ಚಕ್ಕೆಗಳನ್ನು ಹಾಕುತ್ತಿದ್ದಾಳೆ.


इतर भाषांमध्ये अनुवाद :

कोई वस्तु जलाने के लिए आग में फेंकना।

खाना बनाते समय सीता बार-बार भूसी आदि चूल्हे में झोंक रही थी।
झोंकना

Stir up or tend. Of a fire.

stoke

अर्थ : ಯಾರಿಗಾದರು ಒಡವೆ ಅಥವಾ ಬಟ್ಟೆ ಮುಂತಾದವುಗಳನ್ನು ತೊಡುವಂತೆ ಮಾಡುವುದು

उदाहरणे : ಮದುಮಗಳಿಗೆ ಅವಳ ಸ್ನೇಹಿತರು ಒಡವೆಗಳನ್ನು ತೊಡಿಸುತ್ತಿದ್ದಾರೆ. ಮದುಮಗಳು ಮದುಮಗನ ಕೊರಳಿಗೆ ಹೊಸ ಹಾರವನ್ನು ಹಾಕಿದಳು.

समानार्थी : ತೊಡಿಸು


इतर भाषांमध्ये अनुवाद :

किसी को अपने हाथों से गहने या कपड़े-लत्ते आदि धारण कराना।

कन्या ने वर के गले में जय-माला पहनाई।
डालना, पहनाना

Provide with clothes or put clothes on.

Parents must feed and dress their child.
apparel, clothe, dress, enclothe, fit out, garb, garment, habilitate, raiment, tog

अर्थ : ಯಾವುದಾದರು ವಸ್ತುವಿನ ಮೇಲೆ ಹೊಲಿಗೆ, ಟಾಕಾ, ಗುಂಡಿ ಮೊದಲಾದವುಗಳನ್ನು ಹಾಕುವುದು

उदाहरणे : ಶರ್ಟ್ ಗೆ ಗುಂಡಿಯನ್ನು ಹಾಕಲಾಗಿದೆ.


इतर भाषांमध्ये अनुवाद :

किसी चीज़ पर कुछ सिया, टाँका, चिपकाया, जड़ा या मढ़ा जाना।

कमीज़ में बटन लग गया है।
लगना

अर्थ : ಯಾವುದಾದರು ವಸ್ತುವನ್ನು ಒಳಕ್ಕೆ ಹಾಕು ಅಥವಾ ತುಂಬು

उदाहरणे : ಈ ಡಬ್ಬಿಗೆ ಏಳು ಕೆ.ಜಿ. ಹಿಟ್ಟನ್ನು ತುಂಬಬಹುದು.

समानार्थी : ತುಂಬು ಹಿಡಿಸು, ಭರ್ತಿ ಮಾಡು, ಸೇರಿಸು


इतर भाषांमध्ये अनुवाद :

किसी वस्तु के अंदर में आ जाना या समा जाना।

इस डिब्बे में सात किलो आटा समाता है।
अँटना, अंटना, अटना, अमाना, अमावना, आटना, आना, आपूरना, पुराना, भरना, समाना

Be capable of holding or containing.

This box won't take all the items.
The flask holds one gallon.
contain, hold, take

अर्थ : ದ್ರವ ಪದಾರ್ಥವನ್ನು ಒಂದು ಪಾತ್ರೆಯಿಂದ ಮತ್ತೊಂದು ಪಾತ್ರೆಗೆ ಹಾಕುವ ಪ್ರಕ್ರಿಯೆ

उदाहरणे : ಡ್ರಂ ನಲ್ಲಿ ಇರುವ ಎಣ್ಣೆಯನ್ನು ಪಾತ್ರೆಗೆ ಸುರಿದಾಗಿದೆ.

समानार्थी : ಬಗ್ಗಿಸು, ಸುರಿ


इतर भाषांमध्ये अनुवाद :

तरल पदार्थ का एक बरतन से दूसरे बरतन आदि में डल जाना।

पीपे का तेल कड़ाह में उँडल गया है।
उँडलना, उड़लना, ढरना, ढलना

अर्थ : ಎಲ್ಲರಿಗೂ ಯಾವುದೋ ಒಂದನ್ನು ತಂದು ಹಾಕುವ ಪ್ರಕ್ರಿಯೆ

उदाहरणे : ರಾಮು ಸಮಾರಂಭದಲ್ಲಿ ನೀರನ್ನು ಬಡಿಸುತ್ತಾನೆ.

समानार्थी : ಬಡಿಸು


इतर भाषांमध्ये अनुवाद :

एक-एक करके सबके सामने उपस्थित करना।

रामू महफ़िल में पान फेर रहा है।
घुमाना, फिराना, फेरना

अर्थ : ಯಾವುದೋ ಒಂದು ವಸ್ತು ಒಳಗಿನಿಂದ ಹೊರಗೆ ಅಥವಾ ಹೊರಗಿನಿಂದ ಒಳಗೆ ಹೋಗದಂತೆ ಮಾಡುವ ಅಥವಾ ಅದರ ಉಪಯೋಗವಾಗದಂತೆ ಮಾಡುವ ಪ್ರಕ್ರಿಯೆ

उदाहरणे : ವಿದ್ಯಾರ್ಥಿ ನಿಲಯದ ಮುಖ್ಯ ಬಾಗಿಲನ್ನು ಎಂಟು ಗಂಟೆಗೆ ಮುಚ್ಚಿಬಿಡುತ್ತಾರೆ.

समानार्थी : ಬಂದು ಮಾಡು, ಮುಚ್ಚು


इतर भाषांमध्ये अनुवाद :

ऐसी स्थिति में करना जिससे कोई वस्तु अंदर से बाहर या बाहर से अंदर न जा सके या जिसका उपयोग न किया जा सके।

छात्रावास का मुख्य द्वार आठ बजे ही बंद किया जाता है।
बंद करना, बन्द करना, ब्लाक कर देना, ब्लाक करना, ब्लॉक कर देना, ब्लॉक करना, लगा देना, लगाना

अर्थ : ಖಾಲಿ ಇರುವ ಜಾಗವನ್ನು ಪೂರ್ಣಮಾಡುವುದಕ್ಕಾಗಿ ಅದರಲ್ಲಿ ಯಾವುದಾದರು ವಸ್ತುವನ್ನು ತುಂಬುವ ಕ್ರಿಯೆ

उदाहरणे : ಕೂಲಿಯವನು ರಸ್ತೆಯ ಪಕ್ಕದಲ್ಲಿರುವ ಹಳ್ಳವನ್ನು ಭರ್ತಿ ಮಾಡುತ್ತಿದ್ದಾನೆ.

समानार्थी : ತುಂಬು, ಭರ್ತಿ ಮಾಡು


इतर भाषांमध्ये अनुवाद :

खाली जगह को पूर्ण करने के लिए उसमें कोई वस्तु आदि डालना।

मजदूर सड़क के किनारे का गड्ढा भर रहा है।
भरना

Make full, also in a metaphorical sense.

Fill a container.
Fill the child with pride.
fill, fill up, make full

अर्थ : ಹಾಕಲಾಗಿರುವ ಪ್ರಕ್ರಿಯೆ

उदाहरणे : ಅವರು ಯಾವ ಕೊಠಡಿಯಲ್ಲಿ ಕುಳಿತು ಓದುತ್ತಿದ್ದರೋ ಆ ಕೊಠಡಿಗೆ ಚಿಲಕವನ್ನು ಹಾಕಲಾಗಿದೆ.

समानार्थी : ಹಾಕಲಾಗು


इतर भाषांमध्ये अनुवाद :

लगा हुआ होना।

वह जिस कमरे में बैठकर पढ़ता था वहाँ ताला लगा था।
डलना, पड़ना, लगना

पड़ा या डला होना।

सब्जी में नमक डल गया है।
डलना, पड़ना

चौपाल