पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹಾಕಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹಾಕಿಸು   ಕ್ರಿಯಾಪದ

अर्थ : ನೀರು ಸುರಿಯುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

उदाहरणे : ಅಮ್ಮ ಮಾಲಿಯ ಕೈಯಿಂದ ತೋಟದ ಗಿಡಗಳಿಗೆ ನೀರು ಹರಿಸುತ್ತಿದ್ದಾರೆ.

समानार्थी : ಹರಿಸು


इतर भाषांमध्ये अनुवाद :

ढलकाने का काम दूसरे से करवाना।

माँ ने पनिहारिन से बासी पानी को पौधों की क्यारी में ढलकवाया।
ढरकवाना, ढरवाना, ढलकवाना, ढलवाना, ढुलवाना

अर्थ : ಗಿಡ, ಸಸ್ಯ ಅಥವಾ ಮರ ನೆಡುವ ಕೆಲಸವನ್ನು ಬೇರೆಯವರ ಕೈಯಿಂದ ಮಾಡಿಸುವ ಕ್ರಿಯೆ

उदाहरणे : ಪಕ್ಕದ ಮನೆಯವರು ಮನೆಯ ನಾಲ್ಕೂ ಮೂಲೆಯಲ್ಲಿ ಮರಗಳನ್ನು ನೆಡಿಸಿದರು.

समानार्थी : ನೆಡಿಸು


इतर भाषांमध्ये अनुवाद :

लगाने का किसी दूसरे से कराना।

पड़ोसी ने घर के चारो ओर पेड़ लगवाए।
लगवाना

चौपाल