अर्थ : ಯಾವುದೋ ಒಂದನ್ನು ಪ್ರಮಾಣೀಕರಿಸಲು ಅಥವಾ ಜವಬ್ದಾರಿಯನ್ನು ಒಪ್ಪಿದ್ದೇನೆಂದು ಸೂಚಿಸಲು ಸ್ವತಃ ಕೈಯಿಂದ ತಮ್ಮ ಹೆಸರನ್ನು ಅದರ ಮೇಲೆ ಬರೆಯುವುವರು
उदाहरणे :
ನಾನು ಮುಖ್ಯೋಪಾಧ್ಯಾಯರಿಂದ ನಡತೆ-ಪ್ರಮಾಣ ಪತ್ರಕ್ಕೆ ಅವರ ಸಹಿಯನ್ನು ಮಾಡಿಸಿಕೊಳ್ಳಬೇಕು.
समानार्थी : ಕೈ ಬರಹ, ಕೈ ಬರೆಹ, ಕೈಬರಹ, ಕೈಬರೆಹ, ರುಜು, ಸಹಿ
इतर भाषांमध्ये अनुवाद :
Your name written in your own handwriting.
signatureअर्थ : ಯಾವುದೇ ವಿಷಯವನ್ನು ಬರಹರೂಪದಲ್ಲಿ ಪ್ರಕಟಪಡಿಸುವುದು
उदाहरणे :
ಮಾತಿಗಿಂತ ಬರವಣಿಗೆ ರೂಪದಲ್ಲಿರುವುದು ಹೆಚ್ಚು ಅಧಿಕೃತವಾಗುವುದು.
इतर भाषांमध्ये अनुवाद :
अर्थ : ಕೈಯಿಂದ ಬರೆದ ಬರವಣಿಗೆ ಅಥವಾ ಲೇಖನಿ, ಪೆನ್ನು, ಪೆನ್ಸಿಲ್ ಮೊದಲಾದವುಗಳಿಂದ ಬರೆದಿರುವುದು
उदाहरणे :
ಭಾರತದಲ್ಲಿ ಕೆಲವು ಜಾಗಗಳಲ್ಲಿ ಬೌದ್ಧರ ಕಾಲದ ಕೈಬರಹದ ಕುರುಹುಗಳು ಸಿಕ್ಕಿವೆ.
इतर भाषांमध्ये अनुवाद :
The activity of writing by hand.
Handwriting can be slow and painful for one with arthritis.