सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಯಾರೋ ಒಬ್ಬರು ಏನನ್ನು (ಅನ್ನ ಮುಂತಾದ) ತಿಂದು ಕುಡಿಯದೆ ಇರುವ
उदाहरणे : ಅವನು ಉಪವಾಸವಿರುವ ವ್ಯಕ್ತಿಗಳಗೆ ಊಟ ಹಾಕುತ್ತಿದ್ದಾನೆ.
समानार्थी : ಅನ್ನಕಾಣದ, ಉಪವಾಸವಿರುವ, ನಿರಾಹಾರ, ಹಸಿದ
इतर भाषांमध्ये अनुवाद :हिन्दी English
जो कुछ (अन्न आदि) खाया पिया न हो।
Suffering from lack of food.
अर्थ : ಯಾರೋ ಒಬ್ಬರಿಗೆ ಹೊಟ್ಟೆ ಹಸಿದ
उदाहरणे : ಅಮ್ಮ ಹಸಿದ ಕಂದಮ್ಮನಿಗೆ ಹಾಲನ್ನು ಕುಡಿಸುತ್ತಿರುವಳು.
समानार्थी : ಹಸಿದ, ಹಸಿದಿರುವ, ಹಸಿವಿನ, ಹಸುವಾದ
इतर भाषांमध्ये अनुवाद :हिन्दी
जिसे भूख लगी हो।
स्थापित करा