पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹಸಿಯಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹಸಿಯಾದ   ನಾಮಪದ

अर्थ : ಜಿಗುಟಾದ ಅಥವಾ ಅಂಟಾಗಿರುವ ಅವಸ್ಥೆ ಅಥವಾ ಭಾವ

उदाहरणे : ಸಕ್ಕರೆ ಅಥವಾ ಬೆಲ್ಲದ ಪಾಕ ಜಿಗುಟಾಗಿರುತ್ತದೆ.

समानार्थी : ಅಂಟಿನ, ಜಿಗುಟಾದ


इतर भाषांमध्ये अनुवाद :

लसदार या चिपचिपा होने की अवस्था या भाव।

शक्कर की चाशनी में चिपचिपाहट होती है।
चिपचिपापन, चिपचिपाहट, लस, लसलसापन, लसलसाहट, लसीलापन, श्यानता

The property of being cohesive and sticky.

cohesiveness, glueyness, gluiness, gumminess, ropiness, tackiness, viscidity, viscidness

ಹಸಿಯಾದ   ಗುಣವಾಚಕ

अर्थ : ಸರಿಯಾಗಿ ಬಿಸಿ ಮಾಡಿ ತಯಾರಿಸದ ಅಥವಾ ಬೇಯದೆ ಇನ್ನೂ ಹಸಿಯಾಗಿರುವ ಅಡುಗೆ ಅಥವಾ ಪದಾರ್ಥ

उदाहरणे : ಅಡುಗೆಯನ್ನು ಸರಿಯಾಗಿ ಬೇಯಿಸಿರದ ಕಾರಣ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳು ಜಗಳ ಮಾಡುತ್ತಿದ್ದಾರೆ.

समानार्थी : ಕಾಯಿಸದ, ಕಾಯಿಸದಂತ, ಕಾಯಿಸದಂತಹ, ಬೇಯಿಸಿರದ, ಬೇಯಿಸಿರದಂತ, ಬೇಯಿಸಿರದಂತಹ, ಬೇಯಿಸಿಲ್ಲದ, ಬೇಯಿಸಿಲ್ಲದಂತ, ಬೇಯಿಸಿಲ್ಲದಂತಹ, ಹಸಿಯಾದಂತ, ಹಸಿಯಾದಂತಹ


इतर भाषांमध्ये अनुवाद :

जो आँच पर पका न हो।

कुछ कच्ची सब्ज़ियाँ सलाद के रूप में खाई जाती हैं।
असिद्ध, कच्चा, काँचा, काचा

Not treated with heat to prepare it for eating.

raw

अर्थ : ಗಿಡ ಮುಂತಾದ ಸಸ್ಯಗಳು ಒಣಗದ ಇನ್ನೂ ಜೀವ ಉಳಿದಿರುವಂತಹ ಸ್ಥಿತಿಯ

उदाहरणे : ತೋಟದಲ್ಲಿರುವ ಗಿಡಗಳು ನೋಡುವುದಕ್ಕೆ ಇನ್ನೂ ಹಸಿಯಾಗಿದೆ.

समानार्थी : ಹಸಿಯಾದಂತ, ಹಸಿಯಾದಂತಹ


इतर भाषांमध्ये अनुवाद :

जो मुरझाया न हो या जिसमें जीवन शक्ति हो।

सिंचाई करने से गर्मी में भी पौधे हरे हैं।
हरा

Characterized by abundance of verdure.

verdant

चौपाल