अर्थ : ಗಾಳಿಯನ್ನು ಶುದ್ಧೀಕರಿಸಿ ಅದರ ತಾಪ ಮತ್ತು ತೇವವನ್ನು ಅನುಕೂಲ ಮಟ್ಟಕ್ಕೆ ತಂದಿಡುವ ಉಪಕರಣ
उदाहरणे :
ಹಲವಾರು ಕಚೇರಿಗಳಲ್ಲಿ ನಾವು ಹವನಿಯಂತ್ರಕ ಯಂತ್ರಗಳನ್ನು ನೋಡಬಹುದು.
समानार्थी : ಗಾಳಿತಂಪಿನ, ವಾಯುನಿಯಂತ್ರಣ, ವಾಯುಶಮಿತ
इतर भाषांमध्ये अनुवाद :
वह प्रणाली जो हवा को ठंडी और शुष्क रखती है।
वातानुकूलन के लिए प्रयुक्त संयंत्रों में सामान्यतः एक वायुशीतक तथा एक वायुतापक संयंत्र होता है।अर्थ : ಒಂದು ಯಂತ್ರದಿಂದ ವಾತವರಣವನ್ನು ಶೀತ ಮತ್ತು ಶುಷ್ಕವಾಗಿ ಮಾಡುವರು
उदाहरणे :
ಈ ಕೋಣೆಯ ಹವಾನಿಯಂತ್ರಕ ಕಟ್ಟು ಹೋಗಿದೆ
समानार्थी : ವಾಯುನಿಯಂತ್ರಕ
इतर भाषांमध्ये अनुवाद :
एक यंत्र जिससे वातावरण को ठंडा और शुष्क बनाया जाता है।
इस कमरे का वातानुकूलक ख़राब हो गया है।