पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹಳಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹಳಸು   ಕ್ರಿಯಾಪದ

अर्थ : ಹಣ್ಣುಗಳನ್ನು ಹೊಟ್ಟಿನಲ್ಲಿ ಇಟ್ಟು ಕೊಳೆಯುವಂತೆ ಮಾಡುವ ಪ್ರಕ್ರಿಯೆ

उदाहरणे : ಹೊಟ್ಟಿನಲ್ಲಿ ಇಟ್ಟಿರುವ ಮಾವಿನ ಹಣ್ಣು ಕೊಳೆತು ಹೋಗಿದೆ.

समानार्थी : ಕೊಳೆ


इतर भाषांमध्ये अनुवाद :

फलों का भूसे अदि में दबकर पकना।

भूसे में रखा आम औस गया।
औसना

Grow ripe.

The plums ripen in July.
ripen

अर्थ : ಹಣ್ಣು ಕೊಳೆಯುವುದು ಅಥವಾ ಕೆಡುವುದುಕ್ಕೆ ಪ್ರಾರಂಭವಾಗುವುದು

उदाहरणे : ಬೆತ್ತದ ಬುಟ್ಟಿಯಲ್ಲಿರುವ ಹಣ್ಣು ಕೊಳೆತು ಹೋಗಿದೆ.

समानार्थी : ಕೆಡು, ಕೊಳೆ


इतर भाषांमध्ये अनुवाद :

फलों आदि का सड़ना या गलना प्रारंभ होना।

पिटारे में रखे फल लग गए हैं।
लगना

Become unfit for consumption or use.

The meat must be eaten before it spoils.
go bad, spoil

अर्थ : ಹೆಚ್ಚು ಸಮಯದವರೆಗೂ ಖಾದ್ಯ ಪದಾರ್ಥಗಳು ಹಾಗೆ ಬಿಟ್ಟಿರುವ ಕಾರಣ ಅದು ಹಳಸಿ ಕೆಟ್ಟ ವಾಸನೆ ಬರುವ ಪ್ರಕ್ರಿಯೆ

उदाहरणे : ಈ ಊಟ ಹಳಸಿ ಹೋಗಿದೆ.

समानार्थी : ಕೆಟ್ಟು ಹೋಗು


इतर भाषांमध्ये अनुवाद :

अधिक समय तक पड़ा रहने के कारण किसी खाद्य पदार्थ का दुर्गंधयुक्त और कसैला होना।

यह भोजन भकसा गया है।
भकसाना

Go sour or spoil.

The milk has soured.
The wine worked.
The cream has turned--we have to throw it out.
ferment, sour, turn, work

अर्थ : ಯಾವುದಾದರು ವಸ್ತು ಕೊಳೆತು ಅದರಿಂದ ದುರ್ವಾಸನೆ ಬರುವ ಸ್ಥಿತಿ

उदाहरणे : ಹಣ್ಣು, ತರಕಾರಿ ಮೊದಲಾದವುಗಳು ಬಹು ಬೇಗ ಕೊಳೆತು ಹೋಗುತ್ತವೆ.

समानार्थी : ಕೆಡು, ಕೊಳೆ


इतर भाषांमध्ये अनुवाद :

किसी वस्तु में ऐसा विकार होना जिससे उसके अंग गलने लगे और उसमें से दुर्गंध आने लगे।

फल, सब्जियाँ आदि जल्दी सड़ती हैं।
सड़ना

Undergo decay or decomposition.

The body started to decay and needed to be cremated.
decay

अर्थ : ಹಳಸಿದ ಆಹಾರ

उदाहरणे : ಈ ಅಡುಗೆ ಹಳಸಿದೆ.

समानार्थी : ಕೆಟ್ಟುಹೋಗು, ಕೆಡು, ಹಾಳಾಗು


इतर भाषांमध्ये अनुवाद :

बासी हो जाना।

यह भोजन बसिया गया है।
बसियाना

चौपाल