अर्थ : ಅಡಿಗೆ ಮಾಡಿ ತುಂಬಾ ಹೊತ್ತಾದ ನಂತರ ಅಥವಾ ಒಂದು ರಾತ್ರಿ ಮುಂಚೆ ಮಾಡಿದಂತಹ ಆಹಾರ
उदाहरणे :
ಕೂಲಿಯವನು ತಂಗಳು ಅನ್ನವನ್ನು ತಿಂದು ಕೆಲಸಕ್ಕೆ ಹೋದನು.
समानार्थी : ತಂಗಳು, ತಂಗಳು ಅನ್ನ, ತಂಗಳು-ಅನ್ನ
इतर भाषांमध्ये अनुवाद :
देर का पका हुआ या एक रात पहले का पका हुआ भोजन।
मजदूर बासी खाकर काम पर चला गया।अर्थ : ಯಾವುದನ್ನು ಅಧಿಕ ಸಮಯದವರೆಗೆ ಇಟ್ಟಿರುವ ಕಾರಣದಿಂದಾಗಿ ದುರ್ಗಂಧವನ್ನು ಸೂಸುತ್ತಿದ್ದು ಅಥವಾ ಬೂಷ್ಟು ಹಿಡಿದಿದೆಯೋ
उदाहरणे :
ಬಿಕಾರಿಯು ಮುಗ್ಗಲು ಬಂದಿರುವ ಊಟವನ್ನು ತಿನ್ನುತ್ತಿದ್ದಾನೆ.
समानार्थी : ಕೆಟ್ಟುಹೋದ, ಕೆಟ್ಟುಹೋದಂತ, ಕೆಟ್ಟುಹೋದಂತಹ, ಬೂಜು ಹಿಡಿದ, ಬೂಜು ಹಿಡಿದಂತ, ಬೂಜು ಹಿಡಿದಂತಹ, ಬೂಷ್ಟು ಹಿಡಿದ, ಬೂಷ್ಟು ಹಿಡಿದಂತ, ಬೂಷ್ಟು ಹಿಡಿದಂತಹ, ಮುಗ್ಗಲಾದ, ಮುಗ್ಗಲಾದಂತ, ಮುಗ್ಗಲಾದಂತಹ, ಹಳಸಿಂದಂತಹ, ಹಳಸಿದಂತ
इतर भाषांमध्ये अनुवाद :
अर्थ : ಮೂರುದಿನದ ಹಳಸಲು
उदाहरणे :
ಹೊಟ್ಟೆ ಹಸಿವಿನಿಂದ ಸಾಯುವ ಬದಲು ನಾವು ಹಳಸಿದ ಊಟವನ್ನೇ ಮಾಡುತ್ತೇವೆ.
समानार्थी : ವಾಸನೆ ಬಂದ, ವಾಸನೆ ಬಂದಂತ, ವಾಸನೆ ಬಂದಂತಹ, ವಾಸನೆ-ಬಂದಂತ, ವಾಸನೆ-ಬಂದಂತಹ, ಹಳಸಿದಂತ, ಹಳಸಿದಂತಹ
इतर भाषांमध्ये अनुवाद :