अर्थ : ಉತ್ತ ನೆಲದ ಹೆಂಟೆಗಳನ್ನು ಒಡೆಯಲು, ಬೀಜವನ್ನು ಮುಚ್ಚಲು ಕಬ್ಬಿಣದ ಹಲ್ಲುಗಳ್ಳುಳ್ಳು ಭಾರಿ ಸಲಕರಣೆಯಿಂದ ಕೆಲಸ ಮಾಡುವ ಕ್ರಿಯೆ
उदाहरणे :
ರೈತ ಉತ್ತ ನಂತರ ಕುಂಟೆ ಹೊಡೆಯುತ್ತಿದ್ದಾನೆ.
समानार्थी : ಕುಂಟೆ ಹೊಡೆ
इतर भाषांमध्ये अनुवाद :
हेंगे आदि से मिट्टी बराबर करना (विशेषकर जोते या कोड़े हुए खेत की)।
किसान खेत जोतने के बाद उसे हेंगा रहा है।