अर्थ : ಒಂದು ಬಹಳ ದೊಡ್ಡದಾದ ಹಸಿರಿನ ಮರ ಇದರಲ್ಲಿ ಮೈಯಲ್ಲಾ ಮುಳ್ಳುಳ್ಳ ಹಣ್ಣು ಬಿಡುತ್ತದೆ
उदाहरणे :
ಅವನು ತೋಟದಲ್ಲಿ ಹಲಸಿನ ಗಿಡವನ್ನು ನೆಟ್ಟನು.
समानार्थी : ಹಲಸಿನ ಮರ, ಹಲಸಿನ ವೃಕ್ಷ, ಹಲಸು
इतर भाषांमध्ये अनुवाद :
East Indian tree cultivated for its immense edible fruit and seeds.
artocarpus heterophyllus, jackfruit, jackfruit tree