अर्थ : ನಗು-ನಗುತ್ತಲೆ ಇನ್ನೊಬ್ಬರನ್ನು ನಿಂದಿಸುವುದು ಅಥವಾ ಅವರ ತಪ್ಪುಗಳನ್ನು ಎತ್ತಿ ಹೇಳುವುದು
उदाहरणे :
ರಾಮೂ ಯಾವಾಗಲೂ ಇನ್ನೊಬ್ಬರನ್ನು ತಮಾಷೆ ಮಾಡುತ್ತಾನೆ.
समानार्थी : ಗೇಲಿ ಮಾಡು, ಚೇಷ್ಟೆ ಮಾಡು, ತಮಾಷೆ ಮಾಡುವುದು, ನಗೆಚಾಟಿಕೆ ಮಾಡು, ವಿನೋದ ಮಾಡು
इतर भाषांमध्ये अनुवाद :
हँसते हुए किसी को निन्दित ठहराना या उसकी बुराई करना।
रामू हमेशा दूसरों का उपहास करता है।