अर्थ : ಊಟಮಾಡುವುದಕ್ಕೆ ಉಪಯೋಗಿಸುವ ಒಂದು ತೆಳುವಾದ ಅಥವಾ ಆಳವಿಲ್ಲ ಪಾತ್ರೆ
उदाहरणे :
ತಾಯಿ ಮಕ್ಕಳಿಗೆ ಹರಿವಾಣದಲ್ಲಿ ಊಟವನ್ನು ತಿನ್ನಿಸುತ್ತಿದ್ದಾಳೆ.
इतर भाषांमध्ये अनुवाद :
Dish on which food is served or from which food is eaten.
plateअर्थ : ತಟ್ಟೆಯ ಆಕಾರದ ಒಂದು ದೊಡ್ಡ ಪಾತ್ರೆ
उदाहरणे :
ನನ್ನ ತಾಯಿಯು ರೊಟ್ಟಿಯನ್ನು ಮಾಡುವುದಕ್ಕಾಗಿ ಹರಿವಾಣದಲ್ಲಿ ಹಿಟ್ಟನ್ನು ಮಿಶ್ರಣ ಮಾಡುತ್ತಿದ್ದಾಳೆ.
समानार्थी : ತಾಂಬಾಣ, ದೊಡ್ಡ ತಟ್ಟೆ, ಪರಾತ
इतर भाषांमध्ये अनुवाद :