पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹರಿದು ಹೋಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹರಿದು ಹೋಗು   ಕ್ರಿಯಾಪದ

अर्थ : ಯಾವುದೋ ಒಂದು ಹರಿದುಹೋಗಿರುವುದರಿಂದ ಅದರ ಒಳಗಿರುವ ಎಲ್ಲವು ಹೊರಗೆ ಕಾಣುತ್ತಿದೆ

उदाहरणे : ಅವಳ ಚೀಲ ಹರಿದು ಹೋಗಿ ಎಲ್ಲಾ ಸಾಮಾನು ರಸ್ತೆಯಲ್ಲಿ ಹರಡಿತು

समानार्थी : ಮುರಿ, ಮುರಿದು ಹೋಗು, ಹರಿ


इतर भाषांमध्ये अनुवाद :

किसी पोली वस्तु में इस प्रकार दरार पड़ जाना जिससे उसके अंदर तक दिखाई देने लगे।

उसका झोला फट गया और सारा समान रास्ते में बिखर गया।
फटना

अर्थ : ಅತಿಯಾಗಿ ಉಜ್ಜಿದಾಗ ಎತ್ತಿ ಒಗೆದಾಗ ಬಟ್ಟೆ ಮುಂತಾದವುಗಳು ಹರಿದು ಹೋಗುವ ಪ್ರಕ್ರಿಯೆ

उदाहरणे : ಅವನ ಮೇಲಂಗಿ ಹರಿದು ಹೋಯಿತು.

समानार्थी : ಹರಿ


इतर भाषांमध्ये अनुवाद :

आघात लगाने या दबने के कारण कपड़े आदि का फट जाना।

उसका जैकेट दरक गया।
दरकना

चौपाल