अर्थ : ನೆಲದಲ್ಲಿ ತೆವಳುತ್ತಾ ಹರಿದಾಡುವಂತಹ ಜೀವಿಗಳು
उदाहरणे :
ಹಾವು ಒಂದು ಸರೀಸೃಪದಂಥಹ ಜಂತು
समानार्थी : ತೆವಳುವಂತ, ತೆವಳುವಂತಹ, ಸರೀಸೃಪದಂತ, ಸರೀಸೃಪದಂತಹ, ಹರಿದಾಡುವಂತಹ
इतर भाषांमध्ये अनुवाद :
Of or relating to the class Reptilia.
reptilianअर्थ : ಅಲ್ಲಾಡುವ-ಹೊಯ್ದಾಡುವಂತಹ
उदाहरणे :
ಚಂದ್ರನ ನೀರಿನ ಮೇಲೆ ಬಿದ್ದ ಪ್ರತಿಬಿಂಬ ನೀರಿನ ಅಲುಗಾಡದಿಂದ ಚಂದ್ರನು ಹೊಯ್ದಾಡುವಂತೆ ಕಾಣಿಸುತ್ತದೆ.
समानार्थी : ಅಲುಗಾಡು, ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲ್ಲಾಡು, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ಕಂಪಿಸು, ಕಂಪಿಸುವಂತ, ಕಂಪಿಸುವಂತಹ, ನಡುಗು, ನಡುಗುವಂತ, ನಡುಗುವಂತಹ, ಬಳುಕು, ಬಳುಕುವಂತ, ಬಳುಕುವಂತಹ, ಮಣಿದಾಡು, ಮಣಿದಾಡುವಂತ, ಮಣಿದಾಡುವಂತಹ, ಸಡಿಲಾಗು, ಸಡಿಲಾಗುವಂತ, ಸಡಿಲಾಗುವಂತಹ, ಹರಿದಾಡು, ಹರಿದಾಡುವಮತಹ, ಹೊಯ್ದಾಡು, ಹೊಯ್ದಾಡುವಂತ, ಹೊಯ್ದಾಡುವಂತಹ
इतर भाषांमध्ये अनुवाद :
हिलने-डुलने वाला।
चंद्रमा का जल पर पर पड़ने वाला प्रतिबिम्ब जल के हिलने से हिलता प्रतीत होता है।