पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹರಿದಾಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹರಿದಾಡು   ಗುಣವಾಚಕ

अर्थ : ಅಲ್ಲಾಡುವ-ಹೊಯ್ದಾಡುವಂತಹ

उदाहरणे : ಚಂದ್ರನ ನೀರಿನ ಮೇಲೆ ಬಿದ್ದ ಪ್ರತಿಬಿಂಬ ನೀರಿನ ಅಲುಗಾಡದಿಂದ ಚಂದ್ರನು ಹೊಯ್ದಾಡುವಂತೆ ಕಾಣಿಸುತ್ತದೆ.

समानार्थी : ಅಲುಗಾಡು, ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲ್ಲಾಡು, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ಕಂಪಿಸು, ಕಂಪಿಸುವಂತ, ಕಂಪಿಸುವಂತಹ, ನಡುಗು, ನಡುಗುವಂತ, ನಡುಗುವಂತಹ, ಬಳುಕು, ಬಳುಕುವಂತ, ಬಳುಕುವಂತಹ, ಮಣಿದಾಡು, ಮಣಿದಾಡುವಂತ, ಮಣಿದಾಡುವಂತಹ, ಸಡಿಲಾಗು, ಸಡಿಲಾಗುವಂತ, ಸಡಿಲಾಗುವಂತಹ, ಹರಿದಾಡುವಂತ, ಹರಿದಾಡುವಮತಹ, ಹೊಯ್ದಾಡು, ಹೊಯ್ದಾಡುವಂತ, ಹೊಯ್ದಾಡುವಂತಹ


इतर भाषांमध्ये अनुवाद :

हिलने-डुलने वाला।

चंद्रमा का जल पर पर पड़ने वाला प्रतिबिम्ब जल के हिलने से हिलता प्रतीत होता है।
आंदोलित, आन्दोलित, डोलायमान, हिलता, हिलता-डुलता

ಹರಿದಾಡು   ಕ್ರಿಯಾಪದ

अर्थ : ಚಿಕ್ಕ-ಚಿಕ್ಕ ಕೀಟಗಳ ಹರಿದಾಟ

उदाहरणे : ಗಾಯದ ಮೇಲೆ ಚಿಕ್ಕ-ಚಿಕ್ಕ ಕೀಟಗಳು ಹರಿದಾಡುತ್ತಿವೆ.


इतर भाषांमध्ये अनुवाद :

छोटे-छोटे कीड़ों का रेंगना।

घाव में कीड़े बिलबिला रहे हैं।
किलबिलाना, बिलबिलाना

अर्थ : ನಿಧಾನವಾಗಿ ನೆಲದ ಮೇಲೆ ನಡೆಯುವುದು

उदाहरणे : ಮನೆಯಲ್ಲಿ ಒಂದು ದೊಡ್ಡ ಕೀಟ ತೆವಳುತ್ತಾ ನೆಡಯುತ್ತಿತ್ತು.

समानार्थी : ತೆವಳು


इतर भाषांमध्ये अनुवाद :

धीरे-धीरे और ज़मीन से रगड़ खाते हुए चलना।

घर में एक बड़ा कीड़ा रेंग रहा है।
रेंगना

चौपाल