सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ತೀಕ್ಷಣವಾದ ಅಸ್ತ್ರ
उदाहरणे : ನೌಕರ ತೀಕ್ಷಣವಾದ ಅಸ್ತ್ರದಿಂದ ಹೊಡೆದು ಮಾಲಿಕನ ಹತ್ಯೆ ಮಾಡಿದ.
समानार्थी : ಚೂಪಾದ, ತೀಕ್ಷಣವಾದ, ಮೊನಚಾದ
इतर भाषांमध्ये अनुवाद :हिन्दी English
पैनी धार वाला।
Having a sharp cutting edge or point.
अर्थ : ಯಾರೋ ಒಬ್ಬರ ಸ್ವಭಾವ ಸರಿಯಿರದ ಅಥವಾ ಒಳ್ಳೆಯವರಾಗಿ ಕಾಣುವುದಿಲ್ಲ
उदाहरणे : ಅವಳ ಕಟುವಾದ ಮಾತು ಯಾರಿಗೂ ಇಷ್ಟವಿವಾಗುವುದಿಲ್ಲ.
समानार्थी : ಕಟುವಾದ, ಕಠಿಣವಾದ ತೀಕ್ಷಣವಾದ, ಕಠೋರ, ಖಡಕ್ ಮಾತು, ಬಿರುಸಿನ
इतर भाषांमध्ये अनुवाद :हिन्दी
जिसकी प्रकृति अच्छी न हो या जो भला न लगे (वचन)।
अर्थ : ಚುಚ್ಚುವಂತಹ ತುದಿಯುಳ್ಳ
उदाहरणे : ಚೂಪಾದ ಆಯುಧಗಳನ್ನು ಮಕ್ಕಳ ಕೈಗೆ ಸಿಗದಂತೆ ಇಡಬೇಕು.
समानार्थी : ಚೂಪಾದ, ಚೂಪಾದಂತ, ಚೂಪಾದಂತಹ, ಮೊನಚಾದ, ಮೊನಚಾದಂತ, ಮೊನಚಾದಂತಹ, ಹರಿತವಾದಂತ, ಹರಿತವಾದಂತಹ
जिसमें नोक हो।
Having a point.
स्थापित करा