पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹರಿಣಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹರಿಣಿ   ನಾಮಪದ

अर्थ : ನಾಲ್ಕು ಕಾಲಿನ ಒಂದು ಸಸ್ಯಹಾರಿ ಅದು ಬಯಲಿನಲ್ಲಿಮೈದಾನದಲ್ಲಿ ಮತ್ತು ಕಾಡಿನಲ್ಲಿ ಇರುತ್ತದೆ

उदाहरणे : ಜಿಂಗೆಯ ಚರ್ಮನಾರುಬಟ್ಟೆಯ ಮೇಲೆ ಕುಳಿತು ಋಷಿಮುನಿಗಳು ತಪಸ್ಸನ್ನು ಮಾಡುತ್ತಾರೆ.

समानार्थी : ಎರಳೆ, ಎಳ, ಏಣ, ಏಣಿ, ಕಡ, ಕಡತಿ, ಕಡವೆ, ಕುಂಡಲಿ, ಕುಮ್ಮಟ, ಕುಮ್ಮಟೆ, ಕೋಳ್ ಮೃಗ, ಚಮರ, ಚಾರುನೇತ್ರ, ಚಾರುಲೋಚನ, ಚಿಗರೆ, ಚಿತ್ರಮೃಗ, ಚೇಗೆ, ಚೌರಿ, ಜಿಂಕೆ, ಪುಲ್ಲೆ, ಬುಡಿ, ಮರೆ, ಸಾರಂಗ, ಹರಿಣ, ಹರುಣಿ, ಹುಲ್ಲೆ, ಹುಲ್ಲೇಕರ


इतर भाषांमध्ये अनुवाद :

एक शाकाहारी चौपाया जो मैदानों और जंगलों में रहता है।

हिरण की छाल पर बैठकर ऋषि-मुनि तपस्या करते थे।
आहू, कुरंग, मयु, मृग, वातप्रमी, वाताट, व्याधमीत, शाला-वृक, शालावृक, सुनयन, सुलोचन, हरिण, हरिन, हिरण, हिरन

Distinguished from Bovidae by the male's having solid deciduous antlers.

cervid, deer

अर्थ : ಜಿಂಕೆಯ ಹಾಗೆ ಸುಂದರವಾದ ಕಣ್ಣನ್ನು ಹೊಂದಿರುವ ಮಹಿಳೆ

उदाहरणे : ಈ ಪದ್ಯದಲ್ಲಿ ಕವಿ ತನ್ನ ನಾಯಕಿಯನ್ನು ಜಿಂಕೆಯ ಕಣ್ಣುಳ್ಳವಳು ಎಂದು ಹೊಗಳಿದ್ದಾರೆ.

समानार्थी : ಜಿಂಕೆಯ ಕಣ್ಣುಳ್ಳವಳು


इतर भाषांमध्ये अनुवाद :

हिरण के समान सुन्दर आँखोंवाली महिला।

इस पद्य में कवि ने अपनी नायिका को मृगनयनी की संज्ञा दी है।
मृगनयनी, मृगनैनी, मृगलोचना, मृगलोचनी

चौपाल