पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹರಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹರಡು   ನಾಮಪದ

अर्थ : ವಿಶೇಷವಾಗಿ ಯಾವುದಾದರೊಂದರ ಒಳಗೆ ಸಂಚರಿಸುವ ಅಥವಾ ಹರಡುವ ಕ್ರಿಯೆ

उदाहरणे : ವಾತಾವರಣದಲ್ಲಿ ಪ್ರದೂಷಿತವಾದ ಗಾಳಿಯ ಹಬ್ಬುವಿಕೆಯಿಂದಾಗಿ ಅನೇಕ ರೋಗಗಳ ಕಾಣಿಸಿಕೊಳ್ಳುತ್ತಿವೆ.

समानार्थी : ಪ್ರವೇಶ, ಪ್ರವೇಶಿಸುವಿಕೆ, ವ್ಯಾಪಸುವಿಕೆ, ವ್ಯಾಪಿಸು, ಸಂಚರಿಸು, ಸಂಚರಿಸುವಿಕೆ, ಹಬ್ಬು, ಹಬ್ಬುವಿಕೆ, ಹರಡುವಿಕೆ


इतर भाषांमध्ये अनुवाद :

फैलने की क्रिया, विशेषकर किसी के अंदर।

वातावरण में प्रदूषित वायु का संचरण कई रोगों को जन्म दे रही है।
फैलना, संचरण, संचार, सञ्चरण, सञ्चार

अर्थ : ಯಾವುದಾದರು ವಸ್ತುವಿನ ನಿರ್ಮಾಣಕ್ಕಾಗಿ ಅದಕ್ಕೆ ಉಪಯೋಗಿಸುವಂತಹ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವ ಕ್ರಿಯೆ

उदाहरणे : ನಮ್ಮ ಪಟ್ಟಣದಿಂದ ರೈಲ್ ಲೈನ್ ಗಳನ್ನು ಇನ್ನೂ ವಿಸ್ತಾರಿಸುವ ಯೋಜನೆಯಿದೆ.

समानार्थी : ಪಸರಿಸು, ವಿಸ್ತಾರ, ಹರವು, ಹಾಸು


इतर भाषांमध्ये अनुवाद :

किसी चीज के निर्माण के लिए उसमें लगनेवाली वस्तुओं को व्यवस्थित रखने की क्रिया।

हमारे शहर से होकर रेल लाइन बिछाने की योजना है।
बिछाई, बिछाना

Act of extending over a wider scope or expanse of space or time.

spread, spreading

अर्थ : ಹರಡುವ ಅಥವಾ ಬೆಳೆಸುವ ಕ್ರಿಯೆ ಅಥವಾ ಭಾವ

उदाहरणे : ಈ ವಿಷಯವನ್ನು ಇಷ್ಟ ವಿಸ್ತಾರ ಮಾಡಬೇಡಿ.

समानार्थी : ವಿಸ್ತರಿಸು, ವಿಸ್ತಾರ, ವಿಸ್ತಾರಣ, ಹರಡಿಕೆ


इतर भाषांमध्ये अनुवाद :

फैलने या बढ़ने की क्रिया का भाव।

इस बात को इतना तूल मत दीजिए।
तूल, विस्तार

The act of increasing (something) in size or volume or quantity or scope.

enlargement, expansion

ಹರಡು   ಕ್ರಿಯಾಪದ

अर्थ : ಯಾವುದೋ ಒಂದನ್ನು ವಿಸ್ತಾರವಾಗುವ ಹಾಗೆ ಮಾಡುವ ಪ್ರಕ್ರಿಯೆ

उदाहरणे : ಎಣ್ಣೆಯ ಹನಿಯು ನೀರಿನ ಮೇಲೆ ಹರಡಿಕೊಳ್ಳುತ್ತಿದೆ.


इतर भाषांमध्ये अनुवाद :

* में या ऊपर फैलना या व्याप्त होना।

तेल की बूँदें जल के ऊपर फैल रहीं हैं।
जहर पूरे शरीर में फैल रहा है।
फैलना

Spread across or over.

A big oil spot spread across the water.
overspread, spread

अर्थ : ಹರಡಲಾಗಿರುವ ಪ್ರಕ್ರಿಯೆ

उदाहरणे : ಮೇಜಿನ ಮೇಲೆ ದುಪ್ಪಟವನ್ನು ಹಾಸಲಾಗಿದೆ.

समानार्थी : ಹಾಸು


इतर भाषांमध्ये अनुवाद :

बिछा हुआ होना।

मेज पर चादर बिछी थी।
डलना, बिछना

अर्थ : ಮೇಲೆ ಹಾಸಿ ಕಟ್ಟುವ ಕ್ರಿಯೆ

उदाहरणे : ವಿವಾಹ ಮಂಟಪವನ್ನು ಮಾಡುವುದಕ್ಕಾಗಿ ಜನರು ಆಚ್ಛಾದನವನ್ನು ಹಾಸುತ್ತಾರೆ.

समानार्थी : ವಿಸ್ತರಿಸು, ಹಾಸು


इतर भाषांमध्ये अनुवाद :

ऊपर फैला कर बाँधना।

विवाह मंडप बनाने के लिए लोग पाल तान रहे हैं।
तानना

Erect and fasten.

Pitch a tent.
pitch, set up

अर्थ : ಅಸ್ತವ್ಯಸ್ಥವಾಗಿ ಹರಡುವುದು

उदाहरणे : ಕೈಯಿಂದ ಕೆಳಗೆ ಬಿದ್ದ ಪುಸ್ತಕಗಳು ನೆಲದ ಮೇಲೆ ಚದುರಿತು.

समानार्थी : ಚದುರು


इतर भाषांमध्ये अनुवाद :

इधर-उधर फैल जाना।

पुस्तकें हाथ से छूटते ही जमीन पर छितरा गईं।
छिटकना, छितराना, तितर-बितर होना, तीन तेरह होना, पसरना, फैलना, बिखरना

Strew or distribute over an area.

He spread fertilizer over the lawn.
Scatter cards across the table.
scatter, spread, spread out

अर्थ : ಉಗ್ರ, ಉತ್ಘಟ ಅಥವಾ ವಿಕಟ ರೂಪವನ್ನು ಧಾರಣೆ ಮಾಡುವಂತಹ ಪ್ರಕ್ರಿಯೆ

उदाहरणे : ಪಟ್ಟಣದಲ್ಲಿ ಇತ್ತೀಚೆಗೆ ಮಲೇರಿಯಾ ಪ್ರಬಲವಾಗಿ ಹರಡುತ್ತಿದೆ.

समानार्थी : ಪ್ರಬಲವಾಗು


इतर भाषांमध्ये अनुवाद :

उग्र, उत्कट या विकट रूप धारण करना।

शहर में आजकल मलेरिया ने जोर पकड़ा है।
ज़ोर करना, ज़ोर पकड़ लेना, ज़ोर पकड़ना, ज़ोर बाँधना, जोर करना, जोर पकड़ लेना, जोर पकड़ना, जोर बाँधना, तेज़ होना, प्रबल होना

Become more intense.

The debate intensified.
His dislike for raw fish only deepened in Japan.
deepen, intensify

अर्थ : ಒಂದು ಸ್ಥಳದ ವಿಸ್ತಾರ ಎಲ್ಲಿಂದ ಎಲ್ಲಿಯವರೆಗೂ ಇದೆ ಎಂದು ಕಾಣುವ ಪ್ರಕ್ರಿಯೆ

उदाहरणे : ಭಾರತವು ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ ಹರಡಿದೆ.

समानार्थी : ವಿಸ್ತಾರವಾಗು, ವಿಸ್ತೃತವಾಗು


इतर भाषांमध्ये अनुवाद :

* दूरी, जगह, समय आदि का अंतराल या फासले में फैला होना।

भारत काश्मीर से कन्याकुमारी तक फैला हुआ है।
फैला हुआ होना, फैला होना, विस्तृत होना

अर्थ : ಯಾವುದಾದರು ವಸ್ತುವಿನ ನಿರ್ಮಾಣಕ್ಕಾಗಿ ಅದರಲ್ಲಿ ಅಳವಡಿಸುವ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವಂತಹ ಅಥವಾ ನಿರ್ಮಾಣವಾಗುವಂತಹ

उदाहरणे : ಸರ್ಕಾರ ಪ್ರತಿಯೊಂದು ಪಟ್ಟಣದಲ್ಲಿ ರೈಲ್ ಲೈನ್ ಗಳನ್ನು ವಿಸ್ತರ ಮಾಡುವ ಯೋಜನೆಯನ್ನು ಹೊಂದಿದೆ.

समानार्थी : ಪಸರಿಸು, ಮ ಹರವು, ವಿಸ್ತಾರ ಮಾಡು, ಹಾಸು


इतर भाषांमध्ये अनुवाद :

किसी चीज के निर्माण के लिए उसमें लगनेवाली वस्तुओं को क्षैतिज स्थिति में रखना ताकि उसका निर्माण हो सके।

सरकार हर शहर से होकर रेल लाइन बिछा रही है।
बिछाना

Put in a horizontal position.

Lay the books on the table.
Lay the patient carefully onto the bed.
lay, put down, repose

अर्थ : ಗಾಯಕ್ಕೆ ಉಪಚಾರ ಮಾಡದೆ ಅದು ವೃದ್ಧಿಯಾಗುವ ಹಾಗೆ ಮಾಡುವ ಪ್ರಕ್ರಿಯೆ

उदाहरणे : ಸಮಯಕ್ಕೆ ಸರಿಯಾಗಿ ಗಾಯಕ್ಕೆ ಉಪಚಾರ ಮಾಡದ ಕಾರಣ ಅದು ಹರಡಿದೆ.

समानार्थी : ಹೆಚ್ಚಾಗು


इतर भाषांमध्ये अनुवाद :

घाव का रिसकर बढ़ते जाना।

समय पर उपचार न करने के कारण घाव फैल गया।
फैलना, बढ़ना

अर्थ : ಹಾಸಿಗೆ, ಬಟ್ಟೆ ಮೊದಲಾದವುಗಳನ್ನು ನೆಲ ಅಥವಾ ಯಾವುದಾದರು ಸಮತಲದ ಮೇಲೆ ವಿಸ್ತಾರವಾಗಿ ಹರವುದು

उदाहरणे : ಅವರು ಮಂಚದ ಮೇಲೆ ಬೆಡ್ ಶೀಟ್ ಅನ್ನು ಹಾಸುತ್ತಿದ್ದಾರೆ.

समानार्थी : ಪಸರಿಸು, ಹರವು, ಹಾಸು


इतर भाषांमध्ये अनुवाद :

बिस्तर, कपड़े आदि को ज़मीन या किसी समतल वस्तु आदि पर पूरी दूरी तक फैलाना।

उसने खाट पर चद्दर बिछाई।
डालना, बिछाना

Cover by spreading something over.

Spread the bread with cheese.
spread

अर्थ : ಆಕಡೆ-ಈಕಡೆ ದೂರದ ವರೆಗೆ ತಲುಪುವುದು

उदाहरणे : ಜನರಲ್ಲಿ ಭಯ ವ್ಯಾಪಿಸುತ್ತಿದೆ.

समानार्थी : ಪಸರಿಸು, ಪ್ರಚಾರವಾಗು, ವ್ಯಾಪಿಸು, ಹಬ್ಬು


इतर भाषांमध्ये अनुवाद :

इधर-उधर दूर तक पहुँचना।

लोगों में दहशत फैल रही है।
छाना, फैलना, व्याप्त होना

Become distributed or widespread.

The infection spread.
Optimism spread among the population.
propagate, spread

अर्थ : ಒಂದು ವಸ್ತುವಿನ ಮೇಲೆ ಇನ್ನೊಂದು ವಸ್ತು ವ್ಯಾಪಿಸು ಅಥವಾ ಹರಡು

उदाहरणे : ಹಳದಿ ಬಣ್ಣದ ಮೇಲೆ ಕೆಂಪು ಬಣ್ಣ ಹರಡಿದೆ.

समानार्थी : ವ್ಯಾಪಿಸು


इतर भाषांमध्ये अनुवाद :

एक चीज़ पर दूसरी चीज़ का चिपटना या सटना।

पीले रंग पर लाल रंग चढ़ गया है।
चढ़ना

Extend over and cover a part of.

The roofs of the houses overlap in this crowded city.
overlap

अर्थ : ಅಲ್ಲಿ-ಇಲ್ಲಿ ಎರಚುವುದು

उदाहरणे : ಬೇಟೆಗಾರನು ಮರದ ಕೆಳಗೆ ಕಾಳುಗಳನ್ನು ಹರಡಿದ.

समानार्थी : ಎರಚು, ಚೆಲ್ಲು

अर्थ : ಹರಡಿದ

उदाहरणे : ಒದ್ದೆಯಾದ ಬಟ್ಟೆಯನ್ನು ಅವರು ಬಿಸಿಲಿನಲ್ಲಿ ಹರಡಿದ್ದಾರೆ.

समानार्थी : ಚಾಚು


इतर भाषांमध्ये अनुवाद :

फैला देना।

वह भीगे कपड़े को धूप में फैला रही है।
डालना, पसारना, फैलाना

Spread out or open from a closed or folded state.

Open the map.
Spread your arms.
open, spread, spread out, unfold

अर्थ : (ವಿಶೇಷವಾಗಿ ನಕಾರಾತ್ಮಕ) ಸೂಚನೆ, ಮಾತು ಮೊದಲಾದವುಗಳನ್ನು ಹರಡುವ ಪ್ರಕ್ರಿಯೆ

उदाहरणे : ಠಾಕೂರರ ಮಗಳು ಓಡಿ ಹೋದ ವಿಷಯವನ್ನು ಯಾರೋ ಹರಡಿದರು.

समानार्थी : ಗಾಳಿಗೆ ತೂರು, ಹಬ್ಬಿಸು


इतर भाषांमध्ये अनुवाद :

(विशेषकर नकारात्मक) सूचना, बात आदि फैलाना।

किसी ने ठाकुर की बेटी के भाग जाने की बात उड़ाई है।
उड़ाना, फैलाना

Become widely known and passed on.

The rumor spread.
The story went around in the office.
circulate, go around, spread

अर्थ : ಯಾವುದಾದರು ವಸ್ತು ಅಥವಾ ಮಾತು ಈ ಪ್ರಕಾರವಾಗಿ ನಾಲ್ಕು ದಿಕ್ಕುಗಳಲ್ಲಿಯೂ ಹರಡುವುದು ಅಂದರೆ ತನ್ನ ಕ್ಷೇತ್ರದಿಂದ ಎಲ್ಲಾ ಜಾಗಗಳಿಗೂ ವ್ಯಾಪಿಸುವುದು

उदाहरणे : ವಿದ್ಯುತ್ ಹೋಗುತ್ತಿದ್ದಾಗೆಯೇ ಕತ್ತಲು ವ್ಯಾಪಿಸಿತು.

समानार्थी : ಪಸರಿಸು, ವ್ಯಾಪಿಸು, ಹಬ್ಬು, ಹರಡಿತು


इतर भाषांमध्ये अनुवाद :

किसी चीज या बात का इस प्रकार चारों ओर फैल जाना कि अपने क्षेत्र में हर जगह दिखाई दे।

बिजली जाते ही अंधकार छा गया।
छा जाना, छाना

Cover the entire range of.

sweep

अर्थ : ನಾಲ್ಕು ಕಡೆಯೂ ಹರಡುವುದು

उदाहरणे : ರೈತ ಹೊಲದಲ್ಲಿ ಬೀಜವನ್ನು ಚಲ್ಲುತ್ತಿದ್ದಾನೆ.

समानार्थी : ಚಲ್ಲು


इतर भाषांमध्ये अनुवाद :

इधर-उधर या चारों ओर फैलाना।

किसान खेत में बीज छिड़क रहा है।
उलछना, छिटकना, छिड़कना, छितराना, छींटना, बिखराना, बिखेरना, विथराना

Distribute loosely.

He scattered gun powder under the wagon.
disperse, dot, dust, scatter, sprinkle

अर्थ : ಹೊಳೆ, ಕೀರ್ತಿ ಮೊದಲಾದವುಗಳ ಹರಡುವುದು ಅಥವಾ ವ್ಯಾಪಿಸುವುದು

उदाहरणे : ಹೋಳಿಯ ದಿನದಲ್ಲಿ ನಾಲ್ಕು ಕಡೆಯಲ್ಲಿಯೂ ಗಲಾಟೆಗಳು ವ್ಯಾಪಿಸುತ್ತದೆ.

समानार्थी : ವ್ಯಾಪಿಸು, ಹಬ್ಬು


इतर भाषांमध्ये अनुवाद :

धूम, कीर्ति आदि का छा जाना या फैलना।

होली के दिन चारों ओर धूम मची थी।
मचना

अर्थ : ಕೆಟ್ಟ ಪರಿಣಾಮ ಉಂಟಾಗು

उदाहरणे : ಹಾವು ಕಚ್ಚುವುದರಿಂದ ಶರೀರದ ಎಲ್ಲಾ ಕಡೆ ವಿಷ ಹರಡಿದೆ.

समानार्थी : ಏರು


इतर भाषांमध्ये अनुवाद :

बुरा असर होना।

साँप काटने से पूरे शरीर में ज़हर चढ़ गया है।
चढ़ना

ಹರಡು   ಗುಣವಾಚಕ

अर्थ : ಒಂದು ಸ್ಥಳದಲ್ಲೇ ಇದ್ದು ಇದ್ದು ಬೇರೆ ಜಾಗಕ್ಕೆ ಹೋಗುವ, ಹರಡುವ

उदाहरणे : ಶೀಲ ಹರಡುತ್ತಿದ್ದ ಹುಣ್ಣಿನಿಂದ ನೋವನ್ನು ಅನುಭವಿಸುತ್ತಿದ್ದಾಳೆ..


इतर भाषांमध्ये अनुवाद :

रह-रहकर एक स्थान से दूसरे स्थान पर पहुँचने, फैलने या होनेवाला।

मैसी उड़ना फोड़ा से परेशान हैं।
उड़ना

चौपाल