पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹರಡದಂತಹ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹರಡದಂತಹ   ಗುಣವಾಚಕ

अर्थ : ಯಾವುದು ವ್ಯಾಪಿಸಿಲ್ಲವೋ ಅಥವಾ ಹರಡಿಲ್ಲವೋ

उदाहरणे : ಈಶ್ವರನು ವ್ಯಾಪಿಯಾಗದಿದ್ದಾನೆ ಆದರೆ ಜೀವ ವ್ಯಾಪಿಸಿಲ್ಲ.

समानार्थी : ವ್ಯಾಪಿಸದ, ವ್ಯಾಪಿಸದಂತ, ವ್ಯಾಪಿಸದಂತಹ, ಹರಡದ, ಹರಡದಂತ


इतर भाषांमध्ये अनुवाद :

जो व्याप्त या फैला हुआ न हो।

ईश्वर व्याप्त हैं परन्तु जीव अव्याप्त है।
अव्याप्त

अर्थ : ಸಾಂಕ್ರಾಮಿಕವಲ್ಲದ ಅಥವಾ ಹರಡದಂತಹ ರೋಗ

उदाहरणे : ಹೆದರಿಕೊಳ್ಳುವಂತಿಲ್ಲ ಇದು ಅಸಾಂಕ್ರಾಮಿಕ ರೋಗ.

समानार्थी : ಅಂಟಲ್ಲದ, ಅಂಟಲ್ಲದಂತ, ಅಂಟಲ್ಲದಂತಹ, ಅಸಾಂಕ್ರಾಮಿಕ, ಅಸಾಂಕ್ರಾಮಿಕವಾದ, ಅಸಾಂಕ್ರಾಮಿಕವಾದಂತ, ಅಸಾಂಕ್ರಾಮಿಕವಾದಂತಹ, ಸೋಂಕಲ್ಲದ, ಸೋಂಕಲ್ಲದಂತ, ಸೋಂಕಲ್ಲದಂತಹ, ಹರಡದ, ಹರಡದಂತ


इतर भाषांमध्ये अनुवाद :

संसर्ग या छूत से न फैलने वाला या जिसका संक्रमण न होता हो (रोग)।

डरने की कोई बात नहीँ है यह असंक्रामक रोग है।
असंक्रामक, असंचारी, असंसर्गजन्य

Not infectious.

noninfectious

चौपाल