अर्थ : ಅನಗತ್ಯವಾಗಿ ಬಹಳ ಮಾತಾಡುವವ
उदाहरणे :
ಪ್ರಕಾಶನು ವಾಚಾಳಿಯಾದ ಕಾರಣ ಗೆಳೆಯರೆಲ್ಲಾ ಅವನು ಬಂದ ತಕ್ಷಣ ಜಾಗ ಕಾಲಿಮಾಡುತ್ತಾರೆ.
समानार्थी : ವಾಚಾಳಿಯಾದ, ವಿಪರೀತ ಮಾತುಗಾರನಾದ
इतर भाषांमध्ये अनुवाद :
अर्थ : ಉಪಯೋಗವಿಲ್ಲದ ಮಾತುಗಳನ್ನು ನಿರಂತರವಾಗಿ ಆಡುವವ, ವಿನಾ ಕಾರಣ ಹರಟೆ ಕೊಚ್ಚುವವ
उदाहरणे :
ಮೋಹನನು ಒಬ್ಬ ಹರಟೆಕೋರ.
समानार्थी : ಬಡಬಡಿಸುವವ, ಬಡಬಡಿಸುವವನಾದ, ಬಡಬಡಿಸುವವನಾದಂತ, ಬಡಬಡಿಸುವವನಾದಂತಹ, ಮಾತಿನಮಲ್ಲ, ಮಾತಿನಮಲ್ಲನಾದ, ಮಾತಿನಮಲ್ಲನಾದಂತ, ಮಾತಿನಮಲ್ಲನಾದಂತಹ, ಹರಟೆಕೋರ, ಹರಟೆಕೋರನಾದಂತ, ಹರಟೆಕೋರನಾದಂತಹ
इतर भाषांमध्ये अनुवाद :