पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹರಟೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹರಟೆ   ನಾಮಪದ

अर्थ : ಯಾವುದೇ ವ್ಯಕ್ತಿಯು ಅರ್ಥವಿಲ್ಲದ ವ್ಯರ್ಥವಾದ ಮಾತುಗಳನ್ನು ಆಡುವುದು

उदाहरणे : ಅವನು ಹರಟೆ ಕೊಚ್ಚುವುದರಲ್ಲಿ ನಿಸ್ಸೀಮ.

समानार्थी : ಅಸಂಬದ್ದತೆ, ವ್ಯರ್ಥವಾದ ಮಾತು


इतर भाषांमध्ये अनुवाद :

व्यर्थ की बातें बोलने की क्रिया।

अपनी बकवास बंद करो और काम में लग जाओ।
वह बहुत बकवास करता है।
अपलाप, अवितद्भाषण, झाँव-साँव, झाँवसाँव, टाँय-टाँय, टांय-टांय, प्रलपन, बक-बक, बकबक, बकवाद, बकवास, बड़ बड़, बड़-बड़, बड़बड़, मिथ्यावाद

A message that seems to convey no meaning.

bunk, hokum, meaninglessness, nonsense, nonsensicality

अर्थ : ಲೋಕದಲ್ಲಿ ಪ್ರಚಲಿತವಾದ ಸುದ್ಧಿಗೆ ಸ್ಪಷ್ಟವಾದ ಆಧಾರವಿರುವುದಿಲ್ಲ

उदाहरणे : ಕೆಲವು ಸಲ ಲೋಕವಾರ್ತೆಯು ಜನರ ಮನಸ್ಸಿನಲ್ಲಿ ಭ್ರಮೆಯನ್ನುಂಟುಮಾಡುತ್ತದೆ.

समानार्थी : ಜಗತ್ತಿನ ಧ್ವನಿ, ದಂತಕತೆ, ಪ್ರಪಂಚ ಧ್ವನಿ, ಮಾತಾಡುವಿಕೆ, ಮಾತುಕತೆ, ಲೋಕ ಧ್ವನಿ, ಲೋಕವಾರ್ತೆ, ಲೋಕಾರೂಢಿ, ವದಂತಿ, ವ್ಯಕ್ತಮಾಡುವಿಕೆ


इतर भाषांमध्ये अनुवाद :

लोक में असरे से प्रचलित कोई ऐसी बात जिसका पुष्ट आधार न हो।

कभी-कभी जनश्रुति लोगों के मन में भ्रम पैदा करती है।
किंवदन्ति, किवदंती, जनरव, जनश्रुति, प्रवाद, रवायत, रिवायत, लोक धुनि, लोक-धुनि, लोकधुनि, वार्त्ता

Gossip (usually a mixture of truth and untruth) passed around by word of mouth.

hearsay, rumor, rumour

अर्थ : ಸ್ನೇಹಿತರೆಲ್ಲೆ ಒಟ್ಟಾಗಿ ಕುಳಿತುಕೊಂಡು ಕೆಲಸಕ್ಕೆ ಬಾರದ ಮಾತುಗಳನ್ನು ಆಡುತ್ತಾ ಕಾಲ ಕಳೆಯುವುದು

उदाहरणे : ಹರಟೆ ನಿಲ್ಲಿಸಿ ಮತ್ತು ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿ.


इतर भाषांमध्ये अनुवाद :

मित्रों में होनेवाला हास-परिहास।

चकल्लस बंद करो और अपने-अपने कामों में लग जाओ।
चकल्लस

चौपाल