अर्थ : ಆ ಗೀತೆ ಅಥವಾ ಪದ್ಯದಲ್ಲಿ ಹನ್ನೆರಡು ತಿಂಗಳುಗಳ ವಿರಹದ ವರ್ಣನೆಯನ್ನು ಮಾಡಲಾಗಿದೆ
उदाहरणे :
ನಾಗಮತಿಯ ವಿರಹ ವರ್ಣನೆಯಲ್ಲಿ ಹನ್ನೆರಡು ತಿಂಗಳ ವರ್ಣನೆಯುಳ್ಳ ಒಂದು ಹಾಡಿನ ಉಲ್ಲೇಖವಿದೆ.
इतर भाषांमध्ये अनुवाद :
वह गीत या पद्य जिसमें बारह महीनों के विरह का वर्णन होता है।
नागमती विरह वर्णन में बारहमासा का भी उल्लेख है।