सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಹತ್ತು ಮತ್ತು ಎರಡನ್ನು ಕೂಡುವುದರಿಂದ ಸಿಗುವ ಸಂಖ್ಯೆ
उदाहरणे : ಆರು ಮತ್ತು ಆರನ್ನು ಕೂಡಿದರೆ ಹನ್ನೆರಡು ದೊರೆಯುವುದು.
समानार्थी : 12, XII, ದ್ವಾದಶ
अर्थ : ಗಣನೆಯಲ್ಲಿ ಹನ್ನೆರಡರ ಸಮೂಹ
उदाहरणे : ನನ್ನಗೆ ಹನ್ನೆರಡು ಬಾಳೆಹಣ್ಣು ಬೇಕು.ಬಾಳೆಹಣ್ಣು ಮಾರುವವನು ನನ್ನನ್ನು ನಿಮಗೆ ಎಷ್ಟು ಡಝನು ಹಣ್ಣು ಬೇಕು ಎಂದು ಕೇಳಿದನು.
समानार्थी : ಡಝನು
इतर भाषांमध्ये अनुवाद :हिन्दी English
गिनती में बारह का समूह।
The cardinal number that is the sum of eleven and one.
अर्थ : ಹತ್ತು ಮತ್ತು ಎರಡು
उदाहरणे : ದೋಣಿಯಲ್ಲಿ ಹನ್ನೆರಡು ಜನ ಸವಾರಿ ಮಾಡುತ್ತಿದ್ದಾರೆ.
समानार्थी : 12, XII
स्थापित करा