पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹತ್ತು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹತ್ತು   ನಾಮಪದ

अर्थ : ಒಂಭತ್ತಕ್ಕೆ ಒಂದನ್ನು ಸೇರಿಸಿದಾಗ ಸಿಗುವಂತಹ ಸಂಖ್ಯೆ

उदाहरणे : ನಾನು ಅಮ್ಮನಿಗೆ ಹತ್ತರ ವರೆಗೂ ಏಣಿಸಲು ಹೇಳಿದೆ.

समानार्थी : 10, ದಶ


इतर भाषांमध्ये अनुवाद :

नौ और एक के योग से प्राप्त संख्या।

दिव्या को दस तक गिनती आती है।
10, X, दश, दस, १०

The cardinal number that is the sum of nine and one. The base of the decimal system.

10, decade, ten, tenner, x

ಹತ್ತು   ಕ್ರಿಯಾಪದ

अर्थ : ಹತ್ತು ಅಥವಾ ಹತ್ತಿಸುವ ಕೆಲಸವನ್ನು ಬೇರೆಯವರಿಂದ ಮಾಡುವ ಪ್ರಕ್ರಿಯೆ

उदाहरणे : ತಂದೆಯವರು ನನ್ನನ್ನು ಉಯ್ಯಾಲೆ ಮೇಲೆ ಹತ್ತಿ ಕೂರಿಸಿದರು.

समानार्थी : ಹತ್ತಿಸಿ


इतर भाषांमध्ये अनुवाद :

चढ़ने अथवा चढ़ाने का कार्य अन्य से कराना।

पिताजी ने मुझे झूले पर चढ़वाया।
चढ़वाना

अर्थ : ಕೆಳಗಿನಿಂದ ಮೇಲಕ್ಕೆ ಹೋಗುವ ಪ್ರಕ್ರಿಯೆ

उदाहरणे : ತಾತ ಇಗಲೂ ಸಹ ಏಣಿಯನ್ನು ಹತ್ತುತ್ತಾರೆ.


इतर भाषांमध्ये अनुवाद :

नीचे से ऊपर की ओर जाना।

दादाजी अभी भी फुर्ती से सीढ़ियाँ चढ़ते हैँ।
चढ़ना

अर्थ : ಎಲ್ಲೋ ಒಂದು ಕಡೆ ಹೋಗಲು ಯಾವುದೇ ವಸ್ತು, ಪ್ರಾಣಿ, ಮುಂತಾದವುಗಳ ಮೇಲೆ ಹತ್ತಿ ಕುಳಿತು ಹೋಗುವ ಪ್ರಕ್ರಿಯೆ

उदाहरणे : ರಾಮನು ಬಸ್ಸು ಹತ್ತಿದ.


इतर भाषांमध्ये अनुवाद :

कहीं जाने के लिए किसी चीज, जानवर, सवारी आदि के ऊपर बैठना या स्थित होना।

रजत बस पर चढ़ा।
अरोहना, आरोहित होना, चढ़ना, बैठना, सवार होना, सवारी करना

Get up on the back of.

Mount a horse.
bestride, climb on, get on, hop on, jump on, mount, mount up

अर्थ : ನದಿಯ ನೀರು ಮೊದಲಾದವುಗಳ ಮಟ್ಟ ಹೆಚ್ಚಾಗುವುದು ಅಥವಾ ಏರುವುದು

उदाहरणे : ಮಳೆಗಾಲದಲ್ಲಿ ನದಿಯ ನೀರಿನಲ್ಲಿ ಏರಿಕೆಯನ್ನು ಕಾಣಬಹುದು.

समानार्थी : ಉನ್ನತಿಹೊಂದು, ಏರು, ಮೇಲೆಏಳು


इतर भाषांमध्ये अनुवाद :

नदी, पानी आदि का तल ऊँचा होना या बढ़ना।

बरसात में नदी नालों का पानी चढ़ जाता है।
उठना, ऊँचा होना, चढ़ना, बढ़ना

ಹತ್ತು   ಗುಣವಾಚಕ

अर्थ : ಸರಿಸುಮಾರು ಹತ್ತು

उदाहरणे : ಈ ಗಾಡಿಯಲ್ಲಿ ಹತ್ತು ಜನ ಪ್ರಯಾಣ ಮಾಡುತ್ತಿದ್ದಾರೆ.


इतर भाषांमध्ये अनुवाद :

लगभग दस।

इस गाड़ी में दसेक लोग बैठ सकते हैं।
दसेक

अर्थ : ಒಂಬತ್ತು ಮತ್ತು ಒಂದು

उदाहरणे : ಅವನು ಹತ್ತು ದಿನ ಹಿಂದ ಬಂದಿದ್ದ.

समानार्थी : 10, X

चौपाल