अर्थ : ಹಿತ ಅಥವಾ ಒಳಿತನ್ನು ಬಯಸುವ
उदाहरणे :
ಇತ್ತಿಚೀನ ದಿನಗಳಲ್ಲಿ ಹಿತೈಷಿಗಳು ತುಂಬಾ ವಿರಳ.
समानार्थी : ಶುಭಚಿಂತಕ, ಹಿತಚಿಂತಕ, ಹಿತವನ್ನು ಬಯಸುವವ, ಹಿತೈಷಿ
इतर भाषांमध्ये अनुवाद :
हित या भला चाहनेवाला।
जीवन में शुभचिन्तकों का होना अतिआवश्यक है।