अर्थ : ಯಾವುದರ ಮೇಲೆ ಹಡಗು, ನಾವೆ ಮುಂತಾದವುಗಳು ಚಲಿಸಬಹುದೋ
उदाहरणे :
ಈ ಜಲಾಶಯವು ಹಡಗಿನ ಸಂಚಾರಕ್ಕೆ ಯೋಗ್ಯವಾಗಿದೆ.
समानार्थी : ನೌಕಾಸಂಚಾರಯೋಗ್ಯ, ನೌಕಾಸಂಚಾರಯೋಗ್ಯವಾದ, ನೌಕಾಸಂಚಾರಯೋಗ್ಯವಾದಂತ, ನೌಕಾಸಂಚಾರಯೋಗ್ಯವಾದಂತಹ, ಹಡಗಿನ ಸಂಚಾರಕ್ಕೆ ಯೋಗ್ಯವಾದ, ಹಡಗಿನ ಸಂಚಾರಕ್ಕೆ ಯೋಗ್ಯವಾದಂತ
इतर भाषांमध्ये अनुवाद :