सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಧೌತಿ, ವಸ್ತಿ, ನೇತಿ ಮತ್ತು ನ್ಯೋಲಿ ಮುಂತಾದ ಕ್ರಿಯಾ ಕರ್ಮಗಳನ್ನು ಒಳಗೊಂಡ ಒಂದು ಬಗೆಯ ಯೋಗ ಸಾಧನೆಯ ವಿಧಾನ
उदाहरणे : ಹಠಯೋಗದಿಂದ ಅನೇಕ ಲಾಭವಿದೆ.
इतर भाषांमध्ये अनुवाद :हिन्दी
हठयोग में धौति, वस्ति, नेति, न्योली आदि कियाएँ।
अर्थ : ಯೋಗದ ಒಂದು ವ್ಯಾಯಾಮದಲ್ಲಿ ಶರೀರವನ್ನು ವಶಮಾಡಿಕೊಳ್ಳಲ್ಲು ಕಠಿಣ ಮುದ್ರೆಗಳು ಮತ್ತು ಆಸಾನಗಳನ್ನು ಮಾಡುವ ವಿಧಾನವಿರುವುದು
उदाहरणे : ರಾಜ ಹಠಯೋಗವನ್ನು ಕಲಿಯಲು ಪ್ರಯತ್ನ ಮಾಡುತ್ತಿದ್ದಾನೆ.
समानार्थी : ಹಠ ಯೋಗ
योग का वह अंग जिसमें शरीर को वश में करने के लिए कठिन मुद्राओं और आसनों का विधान है।
स्थापित करा