अर्थ : ಹಠದ ಸ್ವಭಾವ ಇರುವವ
उदाहरणे :
ಶ್ಯಾಮನು ಒಬ್ಬ ಹಠಮಾರಿಯಾದ ಬಾಲಕ, ಅವನು ಇಷ್ಟಪಟ್ಟದ್ದನ್ನು ಕೊಡಿಸಲೇಬೇಕು.
समानार्थी : ಮೊಂಡತನದ, ಮೊಂಡತನದಂತ, ಮೊಂಡತನದಂತಹ, ಹಠಮಾರಿಯಾದ, ಹಠಮಾರಿಯಾದಂತಹ
इतर भाषांमध्ये अनुवाद :
अर्थ : ಹಠಮಾರಿಯಾಗಿ ನಡೆಯುವವನು ಅಥವಾ ನಡೆಯುತ್ತಾ ನಡೆಯುತ್ತಾ ನಿಂತುಹೋಗುವವ
उदाहरणे :
ಈ ಹಸು ತುಂಬಾ ಹಠಮಾರಿ, ಹೊಲದಲ್ಲಿ ಉಳುವ ಸಮಯದಲ್ಲಿ ಪದೇ ಪದೇ ನಿಂತು ಹೋಗುವುದು.
समानार्थी : ಹಠಮಾರಿ, ಹಠಮಾರಿಯಾದ, ಹಠಮಾರಿಯಾದಂತಹ
इतर भाषांमध्ये अनुवाद :
Tenaciously unwilling or marked by tenacious unwillingness to yield.
obstinate, stubborn, unregenerateअर्थ : ತನ್ನ ಅಭಿಪ್ರಾಯದ ವಿಷಯವಾಗಿ ಪಟ್ಟು ಹಿಡಿಯುವಿಕೆ ಅಥವಾ ತಾನು ಹೇಳಿದ್ದೇ ಸರಿಯೆನ್ನುವ ಗುಣವುಳ್ಳವ
उदाहरणे :
ಹಠವಾದಿ ವ್ಯಕ್ತಿ ತಾನು ಹೇಳಿದ್ದನ್ನೇ ಸರಿ ಎಂದು ಒಪ್ಪಿಸಲು ಪ್ರಯತ್ನಿಸುತ್ತಾನೆ.
समानार्थी : ಹಠಮಾರಿ, ಹಠಮಾರಿಯಾದ, ಹಠಮಾರಿಯಾದಂತಹ, ಹಠವಾದಿ, ಹಠವಾದಿಯಾದ, ಹಠವಾದಿಯಾದಂತ, ಹಠವಾದಿಯಾದಂತಹ
इतर भाषांमध्ये अनुवाद :