पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹಕ್ಕಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹಕ್ಕಿ   ನಾಮಪದ

अर्थ : ಪುಕ್ಕ, ಕೊಕ್ಕು, ಮತ್ತು ಎರಡು ಕಾಲು ಇರುವುದರ ಉತ್ಪತ್ತಿಯು ಮೊಟ್ಟೆಯಿಂದ ಆಗುವುದು ಮತ್ತು ಸಮೂಷ್ಣತೆ ಹೊಂದಿರುವ ಜೀವಿ

उदाहरणे : ನದಿಯ ತೀರದಲ್ಲಿ ಬಣ್ಣ-ಬಣ್ಣದ ಹಕ್ಕಿಗಳು ಕುಳಿತ್ತಿದ್ದವು.

समानार्थी : ಖಗ, ಪಕ್ಷಿ, ಬಾನಾಡಿ


इतर भाषांमध्ये अनुवाद :

Warm-blooded egg-laying vertebrates characterized by feathers and forelimbs modified as wings.

bird

अर्थ : ರೆಕ್ಕೆ ಮತ್ತು ಕೊಕ್ಕನ್ನು ಹೊಂದಿರುವ ಹೆಣ್ಣು ಹಕ್ಕಿ

उदाहरणे : ಮಾವಿನ ಮರದ ಮೇಲೆ ಹೆಣ್ಣು ಹಕ್ಕಿಯೊಂದು ತನ್ನ ಗೂಡನ್ನು ಕಟ್ಟುತ್ತಿದೆ.

समानार्थी : ಹೆಣ್ಣು ಪಕ್ಷಿ, ಹೆಣ್ಣು ಹಕ್ಕಿ


इतर भाषांमध्ये अनुवाद :

पंख और चोंचवाली मादा द्विपद।

आम के वृक्ष पर मादा पक्षी ने अपना घोंसला बना रखा है।
खगिनी, खगी, चिड़िया, चिड़ी, मादा पक्षी, विहंगनी, विहगा, विहगी

ಹಕ್ಕಿ   ಗುಣವಾಚಕ

अर्थ : ಆಕಾಶದಲ್ಲಿ ಹಾರುವ ಹಕ್ಕಿ

उदाहरणे : ಪಕ್ಷಿಗಳು ಆಕಾಶದಲ್ಲಿ ಹಾರಾಡುತ್ತದೆ.

समानार्थी : ಪಕ್ಷಿ, ಬಾನಾಡಿ


इतर भाषांमध्ये अनुवाद :

आकाश में चलने या विचरण करने वाला।

पक्षी नभचर प्राणी हैं।
अंतरिक्षसत्, अन्तरिक्षसत्, आकाशगामी, आकाशचर, आकाशचारी, खेचर, नभगामी, नभचर, नभचारी, नभश्चर

चौपाल