पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹಂಚು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹಂಚು   ನಾಮಪದ

अर्थ : ಲೋಹದಿಂದ ಮಾಡಿರುವ ದುಂಡಾದ ಪಾತ್ರೆಯ ಮೇಲೆ ರೊಟ್ಟಿ ತಟ್ಟಿ ಬೇಯಿಸುತ್ತಾರೆ

उदाहरणे : ಅವಳು ಕಾವಲಿ ಮೇಲೆ ರೊಟ್ಟಿಯನ್ನು ಬೇಯಿಸುತ್ತಿದ್ದಳೆ.

समानार्थी : ಕಾವಲಿ, ತವ, ತವೆ, ಬಾಣಲಿ, ಹೆಂಚು


इतर भाषांमध्ये अनुवाद :

लोहे का वह गोल बर्तन जिस पर रोटी पकाई जाती है।

वह तवे पर रोटी पका रही है।
तवा, तावा

Cooking utensil consisting of a flat heated surface (as on top of a stove) on which food is cooked.

griddle

ಹಂಚು   ಕ್ರಿಯಾಪದ

अर्थ : ಯಾವುದಾದರು ವಸ್ತುವನ್ನು ಹಲವು ಭಾಗಗಳನ್ನಾಗಿ ಮಾಡು

उदाहरणे : ಕಳ್ಳರು ಕದ್ದ ವಸ್ತುಗಳನ್ನು ಹಂಚಿದರು.

समानार्थी : ಪಾಲು ಮಾಡು, ಭಾಗ ಮಾಡು


इतर भाषांमध्ये अनुवाद :

किसी वस्तु आदि के कई भाग करना।

चोरों ने चोरी का माल बाँटा।
तक़सीम करना, बाँटना, बांटना, भाग करना, विभाजित करना, हिस्से करना

Separate into parts or portions.

Divide the cake into three equal parts.
The British carved up the Ottoman Empire after World War I.
carve up, dissever, divide, separate, split, split up

अर्थ : ಯಾವುದಾದರು ಒಂದು ಭಾಗವನ್ನು ಬೇರೆ-ಬೇರೆ ಮಾಡುವುದು

उदाहरणे : ಸ್ವಾತಂತ್ರ್ಯದ ನಂತರ ಭಾರತ ಎರಡು ಭಾಗಗಳಾಗಿ ವಿಂಗಡಣೆಯಾಯಿತು.

समानार्थी : ಭಾಗಮಾಡು, ವಿಂಗಡಿಸು


इतर भाषांमध्ये अनुवाद :

कुछ हिस्सों में अलग-अलग होना।

स्वतंत्रता के बाद भारत दो भागों में बँट गया।
बँटना, बटना

Come apart.

The two pieces that we had glued separated.
divide, part, separate

अर्थ : ಹಿಸ್ಸೆಯ ಪ್ರಕಾರ ಯಾವುದೋ ಒಂದು ದೊರೆತ್ತಿರುವ ಅಥವಾ ನೀಡುವ ಪ್ರಕ್ರಿಯೆ

उदाहरणे : ಇಂದು ಶಾಲೆಯಲ್ಲಿ ಸಿಹಿಯನ್ನು ಹಂಚುತ್ತಿದ್ದಾರೆ.

समानार्थी : ನೀಡು


इतर भाषांमध्ये अनुवाद :

हिस्से के अनुसार कुछ मिलना या दिया जाना।

आज विद्यालय में मिठाई बँट रही है।
बँटना, बटना

अर्थ : ಯಾವುದನ್ನಾದರೂ ಸಣ್ಣ ಸಣ್ಣ ಪ್ರಮಾಣದಲ್ಲಿ ಪಾಲು ಮಾಡಿ ಎಲ್ಲರಿಗೂ ಕೊಡುವ ಕ್ರಿಯೆ

उदाहरणे : ಪಂಡಿತರು ಪೂಜೆಯ ನಂತರ ಪ್ರಸಾದವನ್ನು ಹಂಚಿದರು.

समानार्थी : ಪಾಲು ಮಾಡು, ವಿತರಣೆ, ವಿಭಾಗ ಮಾಡು, ಹಂಚಿಕೊಡು


इतर भाषांमध्ये अनुवाद :

थोड़ा-थोड़ा करके देना।

पंडित ने पूजा के बाद पंचामृत बाँटा।
बाँटना, बांटना, वितरण करना, वितरित करना

Administer or bestow, as in small portions.

Administer critical remarks to everyone present.
Dole out some money.
Shell out pocket money for the children.
Deal a blow to someone.
The machine dispenses soft drinks.
administer, allot, deal, deal out, dish out, dispense, distribute, dole out, lot, mete out, parcel out, shell out

चौपाल