अर्थ : ಹಂಚಲಾಗದ ಅಥವಾ ಯಾವುದನ್ನು ಹಂಚಿಲ್ಲವೋ
उदाहरणे :
ಜಿಲ್ಲಾಧಿಕಾರಿಯು ಹಂಚಲಾಗದ ಭೂಮಿಯನ್ನು ಹಂಚುವಂತೆ ಆದೇಶವನ್ನು ನೀಡಿದನು.
समानार्थी : ಹಂಚಲಾಗದ, ಹಂಚಲಾಗದಂತ, ಹಂಚಲಾಗದಂತಹ, ಹಂಚಿಲ್ಲದ, ಹಂಚಿಲ್ಲದಂತಹ
इतर भाषांमध्ये अनुवाद :
न बाँटा हुआ या जिसका आबंटन न किया गया हो।
जिलाधिकारी ने अनाबंटित भूमि के आबंटन का आदेश दिया है।