अर्थ : ಆ ವಸ್ತು ವಾಸ್ತವದಲ್ಲಿ ಇಲ್ಲದಂತಹದ್ದು ಅದು ಕಲ್ಪನೆಯಿಂದ ಗಟ್ಟಿಯಾಗಿದೆ
उदाहरणे :
ಕೆಲವು ಜನರ ಅನುಸಾರವಾಗಿ ಭೂತ ಒಂದು ಕಲ್ಪನೆಯಾಗಿದೆಕೆಲವು ಕವಿಗಳ ಕವಿತೆಯ ಕೇಂದ್ರಬಿಂದು ಅವರ ಕಲ್ಪನೆಯಾಗಿರುತ್ತದೆ.
समानार्थी : ಅಂದಾಜಿನ, ಅಂದಾಜು, ಊಹೆಯ, ಕಲ್ಪನೆ, ಕಲ್ಪಿತ ವಸ್ತು, ಕಾಲ್ಪನಿಕ ವಸ್ತು, ಯುಕ್ತಿ
इतर भाषांमध्ये अनुवाद :
वह वस्तु जो वास्तव में न हो पर कल्पना द्वारा मूर्त की गई हो।
कुछ लोगों के अनुसार भूत एक कल्पना है।The formation of a mental image of something that is not perceived as real and is not present to the senses.
Popular imagination created a world of demons.अर्थ : ಹಂಚುವ ಕ್ರಿಯೆ ಅಥವಾ ಭಾವ
उदाहरणे :
ಶೆಟ್ಟಿಯಿಂದ ಬಡವರಿಗೆ ಬಟ್ಟೆ ಮತ್ತು ಅನ್ನವನ್ನು ವಿತ್ತರಿಸಲಾಗುತ್ತಿದೆ.
समानार्थी : ಓರಣ, ವಿತರಣ, ವಿತ್ತರಣೆ, ಹಂಚುವ ಕೆಲಸ, ಹಂಚುವುದು
इतर भाषांमध्ये अनुवाद :
The act of distributing or spreading or apportioning.
distribution