अर्थ : ಅನುಮತಿ ಪಡೆದಿರುವುದು
उदाहरणे :
ನನ್ನ ವರದಿ ಸ್ವೀಕೃತವಾಗಿದೆ.
समानार्थी : ಅನುಮೋದಿತ, ಅನುಮೋದಿತವಾದ, ಅನುಮೋದಿತವಾದಂತ, ಅನುಮೋದಿತವಾದಂತಹ, ಒಪ್ಪಿತ, ಒಪ್ಪಿತವಾದ, ಒಪ್ಪಿತವಾದಂತ, ಒಪ್ಪಿತವಾದಂತಹ, ಸ್ವೀಕೃತವಾದ, ಸ್ವೀಕೃತವಾದಂತ, ಸ್ವೀಕೃತವಾದಂತಹ
इतर भाषांमध्ये अनुवाद :
जिसकी अनुमति दी गई हो या मिल गई हो।
मैं पंचायत द्वारा स्वीकृत कार्य ही कर रहा हूँ।अर्थ : ಯಾವುದೇ ಕೆಲಸ ಅಥವಾ ಯೋಜನೆಗೆ ಒಪ್ಪಿಗೆ ದೊರೆತಿರುವ
उदाहरणे :
ಸರಕಾರದಿಂದ ಈ ಯೋಜನೆ ಸ್ವೀಕೃತವಾಗಿದೆ ಇನ್ನೇನು ಶೀಘ್ರದಲ್ಲಿ ಶುರುವಾಗಲಿದೆ.
समानार्थी : ಅನುಮೋದಿಸಿದ, ಒಪ್ಪಿತ, ಮನ್ನಣೆ ದೊರಕಿದ, ಮಾನ್ಯವಾದ, ಸಮ್ಮತಿಸಿದ
इतर भाषांमध्ये अनुवाद :
जिसे आधिकारिक रूप से मान्यता मिली हो या जिसे स्वीकार कर लिया गया हो।
ये सब मान्यताप्राप्त शिक्षण संस्थाएँ हैं।Generally approved or compelling recognition.
Several accepted techniques for treating the condition.