अर्थ : ಸ್ವಾರ್ಥವನ್ನು ತುಂಬಿಕೊಂಡಿರುವ ಅಥವಾ ತನ್ನ ಸ್ವರ್ಥತತೆಯನ್ನು ತೋರುವವ
उदाहरणे :
ಇಂದು ಸಮಾಜ ಸ್ವಾರ್ಥಿ ಜನರಿಂದ ತುಂಬಿ ಹೋಗಿದೆ.
समानार्थी : ಸ್ವಾರ್ಥತತೆ, ಸ್ವಾರ್ಥಪರ
इतर भाषांमध्ये अनुवाद :
वह जो स्वार्थ से भरा हुआ हो या अपना मतलब निकालनेवाला हो।
आज का समाज स्वार्थियों से भरा हुआ है।अर्थ : ನಿಮ್ಮ ಉದ್ದೇಶ ಅಥವಾ ಪ್ರಯೋಜನ
उदाहरणे :
ಇಲ್ಲಿ ಬರುವುದರ ಹಿಂದೆ ಶ್ಯಾಮನ ಏನೋ ಸ್ವಾರ್ಥವಿದೆ.ಸಮಾಜದ ಕಲ್ಯಾಣಕ್ಕಾಗಿ ಸ್ವಾರ್ಥದಿಂದ ನಿಂತು ಕೆಲಸ ಮಾಡಬೇಕಾಗಿದೆ.
समानार्थी : ಅಗತ್ಯ, ಅಪೇಕ್ಷೆ ನಿಮಿತ್ತ, ಆಶೆ, ಉದ್ದೇಶ, ಒಳಗುಟ್ಟಿನವ, ಪ್ರಯೋಜನ, ಸ್ವಾರ್ಥ
इतर भाषांमध्ये अनुवाद :
Concern for your own interests and welfare.
egocentrism, egoism, self-centeredness, self-concern, self-interestअर्थ : ಪರರ ಹಿತಕ್ಕಿಂತ ತನ್ನ ಹಿತವನ್ನು ಬಯಸುವವ ಅಥವಾ ಸದಾ ತನ್ನ ಏಳಿಗೆಯನ್ನೇ ಬಯಸುವವ, ತನ್ನ ಉದ್ಧಾರಕ್ಕಾಗಿ ಏನನ್ನಾದರೂ ಮಾಡುವವ
उदाहरणे :
ಸ್ವಾರ್ಥಿ ಮನುಷ್ಯನಿಂದ ದೂರವಿರುವುದೇ ಒಳ್ಳೆಯದು.
समानार्थी : ಸ್ವಾರ್ಥಿಯಾದ, ಸ್ವಾರ್ಥಿಯಾದಂತ, ಸ್ವಾರ್ಥಿಯಾದಂತಹ
इतर भाषांमध्ये अनुवाद :
जो स्वार्थ से भरा हुआ हो या अपना मतलब निकालनेवाला हो।
स्वार्थी लोगों से दूर रहो।Concerned chiefly or only with yourself and your advantage to the exclusion of others.
Selfish men were...trying to make capital for themselves out of the sacred cause of civil rights.