पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸ್ವಾರ್ಥ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸ್ವಾರ್ಥ   ನಾಮಪದ

अर्थ : ನಿಮ್ಮ ಉದ್ದೇಶ ಅಥವಾ ಪ್ರಯೋಜನ

उदाहरणे : ಇಲ್ಲಿ ಬರುವುದರ ಹಿಂದೆ ಶ್ಯಾಮನ ಏನೋ ಸ್ವಾರ್ಥವಿದೆ.ಸಮಾಜದ ಕಲ್ಯಾಣಕ್ಕಾಗಿ ಸ್ವಾರ್ಥದಿಂದ ನಿಂತು ಕೆಲಸ ಮಾಡಬೇಕಾಗಿದೆ.

समानार्थी : ಅಗತ್ಯ, ಅಪೇಕ್ಷೆ ನಿಮಿತ್ತ, ಆಶೆ, ಉದ್ದೇಶ, ಒಳಗುಟ್ಟಿನವ, ಪ್ರಯೋಜನ, ಸ್ವಾರ್ಥಿ


इतर भाषांमध्ये अनुवाद :

अपना उद्देश्य या प्रयोजन।

यहाँ आने के पीछे श्याम का कुछ स्वार्थ है।
अपरती, आपकाज, गरज, ग़रज़, स्वारथ, स्वार्थ

Concern for your own interests and welfare.

egocentrism, egoism, self-centeredness, self-concern, self-interest

अर्थ : ಸ್ವಾರ್ಥಿಗಾಳಾಗುವ ಸ್ಥಿತಿ ಅಥವಾ ಭಾವನೆ

उदाहरणे : ಸ್ವಾರ್ಥಿಗಳು ತಮ್ಮ ದುರಾಸೆಯಿಂದ ಎಲ್ಲವನ್ನು ಹಾಳುಮಾಡಿಕೊಂಡರು.

समानार्थी : ಸ್ವಾರ್ಥತೆ, ಸ್ವಾರ್ಥಪರತೆ


इतर भाषांमध्ये अनुवाद :

स्वार्थी होने की अवस्था या भाव।

मुंशीजी की स्वार्थपरता से लोग घृणा करने लगे।
ख़ुदगरजी, खुदगरजी, स्वार्थपरता

Stinginess resulting from a concern for your own welfare and a disregard of others.

selfishness

अर्थ : ತುಚ್ಛ ಅಥವಾ ನಗಣ್ಯತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

उदाहरणे : ನಾವು ಯಾವುದಾದರು ಮಾತಿನ ತುಚ್ಚತನವನ್ನುಕ್ಷುಲ್ಲಕತೆಯನ್ನು ಅನುಭವಿಸಬಾರದು.

समानार्थी : ಅಲ್ಪತನ, ಕ್ಷುಲ್ಲಕ, ಕ್ಷುಲ್ಲಕವಾದ, ತುಚ್ಛ, ತುಚ್ಛತನ, ದೈನ್ಯ, ನಗಣ್ಯ, ನಗಣ್ಯತೆ, ಸಾರವಿಲ್ಲದ, ಹೀನ


इतर भाषांमध्ये अनुवाद :

तुच्छ या नगण्य होने की अवस्था या भाव।

हमें किसी बात के लिए तुच्छता नहीं महसूस करनी चाहिए।
अकिंचनता, असारता, तुच्छता, नगण्यता, हलकापन, हल्कापन, हीनता

The state of being inferior.

inferiority, lower rank, lower status

ಸ್ವಾರ್ಥ   ಗುಣವಾಚಕ

अर्थ : ಯಾವುದೋ ಒಂದು ದುರಾಸೆಯಿಂದ ತುಂಬಿರುವುದು

उदाहरणे : ಇತ್ತೀಚಿನ ದಿನಗಳಲ್ಲಿ ಹೆಚ್ಚು ಆಕಾಂಕ್ಷೆಗಳನ್ನು ಇಟ್ಟುಕೊಂಡ ರಾಜಕಾರಣಿಗಳು ಸ್ವಾರ್ಥಕ್ಕಾಗಿ ಕೆಲಸವನ್ನು ಮಾಡುತ್ತಾರೆ.

समानार्थी : ಸ್ವಾರ್ಥ ಭಾವ, ಸ್ವಾರ್ಥ ಭಾವದಂತ, ಸ್ವಾರ್ಥ ಭಾವದಂತಹ, ಸ್ವಾರ್ಥ ಭಾವನೆ, ಸ್ವಾರ್ಥ-ಭಾವ, ಸ್ವಾರ್ಥ-ಭಾವದಂತ, ಸ್ವಾರ್ಥ-ಭಾವದಂತಹ, ಸ್ವಾರ್ಥ-ಭಾವನೆ


इतर भाषांमध्ये अनुवाद :

जो स्वजन भावना या अपनेपन से भरा हुआ हो।

आजकल के अधिकांश नेता बंधुत्वपूर्ण कार्य करते हैं।
अपनत्वपूर्ण, बंधुत्वपूर्ण, स्वजन भावनापूर्ण

अर्थ : ಯಾರೋ ಒಬ್ಬು ತಮ್ಮ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡಬಹುದು

उदाहरणे : ಸ್ವಾರ್ಥ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ, ಬೇರೆಯವರಿಗೆ ಅಹಿತವನ್ನುಂಟುಮಾಡಲು ಹಿಂದು ಮುಂದು ಯೋಚಿಸುವುದಿಲ್ಲ.

समानार्थी : ಸ್ವಾರ್ಥದ, ಸ್ವಾರ್ಥದಂತ, ಸ್ವಾರ್ಥದಂತಹ


इतर भाषांमध्ये अनुवाद :

जो अपने स्वार्थ के लिए कुछ भी करे।

स्वार्थांध व्यक्ति अपने स्वार्थ के लिए दूसरे का अहित करने में हिचकिचाते नहीं हैं।
स्वार्थांध

चौपाल