पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸ್ವಾಮಿತ್ಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸ್ವಾಮಿತ್ಯ   ನಾಮಪದ

अर्थ : ಈ ಹಕ್ಕು ಅಥವಾ ಧನ ಯಾವುದಾದರು ವಸ್ತುವಿನ ಮಾಲೀಕ ಅಥವಾ ಸ್ವಾಮಿಯ ಸ್ವಾಮಿತ್ವದ ಬದಲಾಗಿ ದೊರೆಯುತ್ತದೆ

उदाहरणे : ರೈತರಿಗೆ ಐವತ್ತು ಪ್ರತಿಶತವನ್ನು ಒಡೆತನದ ಹಕ್ಕನ್ನು ಹೊಂದಿರುವವರಿಗೆ ನೀಡಬೇಕು.

समानार्थी : ಒಡೆತನದ ಹಕ್ಕು, ಒಡೆಯನಂಥ


इतर भाषांमध्ये अनुवाद :

वह कर, दस्तूरी या हक़ या धन जो किसी चीज़ के मालिक या स्वामी को उसके स्वामित्व के बदले में मिलता हो।

किसानों को पचास प्रतिशत मालिकाना देना पड़ता है।
मालिकाना

ಸ್ವಾಮಿತ್ಯ   ಗುಣವಾಚಕ

अर्थ : ಮಾಲೀಕ ಅಥವಾ ಸ್ವಾಮಿತ್ಯದ

उदाहरणे : ಈ ಜಮೀನ ಮೇಲೆ ನನಗೆ ಒಡೆತನದ ಹಕ್ಕಿದೆ.

समानार्थी : ಒಡೆತನದ ಹಕ್ಕು, ಒಡೆಯನಂಥ, ಯಜಮಾನ


इतर भाषांमध्ये अनुवाद :

मालिक या स्वामी का उससे संबंधित।

मेरा इस जमीन पर मालिकाना हक़ है।
मालिकाना

चौपाल