पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸ್ವಲ್ಪ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸ್ವಲ್ಪ   ನಾಮಪದ

अर्थ : ಯಾವುದಾದರೂ ವಸ್ತು ಸಂಗತಿಗಳು ಪ್ರಮಾಣದಲ್ಲಿ ಕಡಿಮೆಯಾಗಿರುವುದು

उदाहरणे : ಸಮಯ ಕಡಿಮೆ ಇದ್ದ ಕಾರಣ ನಾನು ಅಲ್ಲಿಗೆ ಬರಲು ಆಗುವುದಿಲ್ಲ.

समानार्थी : ಅಭಾವ, ಅರಕೆ, ಅಲ್ಪಕಾಲ, ಕಡಮೆ, ಕಡಿಮೆ, ಕಮ್ಮಿ


इतर भाषांमध्ये अनुवाद :

Lack of an adequate quantity or number.

The inadequacy of unemployment benefits.
deficiency, inadequacy, insufficiency

अर्थ : ಯಾವುದೇ ಸಂಗತಿ, ವಸ್ತು, ಸ್ಥಾನ, ಅವಧಿಯ ತುಂಬಾ ಕಡಿಮೆ ಭಾಗವನ್ನು ಸೂಚಿವುದು

उदाहरणे : ನನ್ನ ಚಹಾದಲ್ಲಿ ಅಲ್ಪ ಪ್ರಮಾಣದ ಉಪ್ಪು ಬೆರೆತಂತಿದೆ.

समानार्थी : ಅಲ್ಪ, ಕಡಿಮೆ, ಕೊಂಚ, ತುಸು


इतर भाषांमध्ये अनुवाद :

किसी वस्तु, स्थान, अवधि आदि का थोड़ा या छोटा भाग।

वह औषधि का अल्पांश मुँह में डालकर कई गिलास पानी गटक गया।
अल्प अंश, अल्पांश, न्यून अंश, न्यूनांश

A small amount or duration.

He accepted the little they gave him.
little

ಸ್ವಲ್ಪ   ಗುಣವಾಚಕ

अर्थ : ತುಂಬಾ ಕಡಿಮೆ ಅಂಶವಿರುವುದು

उदाहरणे : ಈ ಭಾಗದಲ್ಲಿ ಕಡಿಮೆ_ಪ್ರಮಾಣದ ಮುಸ್ಲೀಮರಿದ್ದಾರೆ.

समानार्थी : ಅಲ್ಪ, ಕಡಿಮೆ ಪ್ರಮಾಣದ


इतर भाषांमध्ये अनुवाद :

कम अंश से संबंधित या कम अंश का।

इस क्षेत्र का न्यूनांशीय भाग बाढ़ से घिर गया है।
अल्पक, थोड़ा, न्यून, न्यूनांशीय

अर्थ : ಯಾವುದು ಸಂಖ್ಯೆಯಲ್ಲಿ ಕಡಿಮೆಯಿದೆಯೋ

उदाहरणे : ನನಗೆ ಸ್ವಲ್ಪ ಹಣದ ಅವಶ್ಯಕತೆಯಿದೆನೆನ್ನೆಯ ಸಮಾರಂಭದಲ್ಲಿ ಸ್ವಲ್ಪ ಜನ ಬಂದಿದ್ದರು.

समानार्थी : ಕೊಂಚ


इतर भाषांमध्ये अनुवाद :

जो संख्या में कम हो।

मुझे कुछ रुपयों की ज़रूरत है।
कल की पार्टी में इनेगिने लोग आए थे।
इना-गिना, इनागिना, कतिपय, कमतर, कुछ, चंद, चन्द, बहुत कम, हेक

अर्थ : ತುಂಬಾ ಕಡಿಮೆ ಪ್ರಮಾಣವನ್ನು ಸೂಚಿಸುವುದು

उदाहरणे : ನನಗೆ ಸ್ವಲ್ಪ ಹಣ ಬೇಕಾಗಿದೆ.

समानार्थी : ಅಲ್ಪ, ಕಡಿಮೆ, ಕಮ್ಮಿ


इतर भाषांमध्ये अनुवाद :

जो मात्रा में कम हो।

अपनी मेहनत के बल पर उसने कम समय में अत्यधिक उन्नति की है।
अनति, अप्रचुर, अबहु, अभूयिष्ट, अभूरि, अलप, अलीक, अल्प, आंशिक, इखद, ईषत, ईषत्, ईषद, ईषद्, ऊन, कतिपय, कम, कमतर, कुछ, गाध, जरा, ज़रा, तनि, तनिक, तोष, थोड़ा, न्यून, बारीक, बारीक़, मनाक, मनाग, लेश

अर्थ : ತೀರಾ ಕಡಿಮೆಯಾಗಿರುವ ಪ್ರಮಾಣ

उदाहरणे : ನದಿಯಲ್ಲಿ ನೀರು ಅತ್ಯಲ್ಪವಾದ ಕಾರಣ ನೀರಾವರಿಗಾಗಿ ನೀರು ಸಾಲುತ್ತಿಲ್ಲ.

समानार्थी : ಅತ್ಯಲ್ಪವಾದ, ಅತ್ಯಲ್ಪವಾದಂತ, ಅತ್ಯಲ್ಪವಾದಂತಹ, ಸಾಕಷ್ಟಿರದ, ಸಾಕಷ್ಟಿರದಂತ, ಸಾಕಷ್ಟಿರದಂತಹ


इतर भाषांमध्ये अनुवाद :

जो बहुत ही कम हो।

अत्यल्प बारिश होने की वज़ह से धान की रोपाई पिछड़ रही है।
अत्यल्प, अल्पिष्ठ, ज़रा सा, स्वल्प

Deficient in amount or quality or extent.

Meager resources.
Meager fare.
meager, meagerly, meagre, scrimpy, stingy

ಸ್ವಲ್ಪ   ಕ್ರಿಯಾವಿಶೇಷಣ

अर्थ : ಯಾವುದಾದರೂ ಕಡಿಮೆ ಪ್ರಮಾಣದಲ್ಲಿ ಗೊತ್ತಿರುವುದನ್ನು ತಿಳಿಸುವುದು

उदाहरणे : ನನಗೆ ತೆಲುಗು ಮಾತಡಲು ಸ್ವಲ್ಪ ಬರುತ್ತದೆ.

समानार्थी : ಅಲ್ಪ-ಸ್ವಲ್ಪ, ಸ್ವಲ್ಪ ಸ್ವಲ್ಪ


इतर भाषांमध्ये अनुवाद :

कम मात्रा में।

उसने अल्पतः हर व्यंजन का स्वाद लिया।
अल्पतः, अल्पशः, थोड़ा थोड़ा, थोड़ा-थोड़ा

अर्थ : ಸಣ್ಣ-ಪುಟ್ಟ ಪ್ರಮಾಣದ

उदाहरणे : ಇನ್ನೂ ಸ್ವಲ್ಪ ಕೆಲಸ ಬಾಕಿಯಿದೆ.

समानार्थी : ಕೊಂಚ


इतर भाषांमध्ये अनुवाद :

थोड़े परिमाण में।

आपका काम कुछ बाकी है।
कुछ

To a small degree or extent.

His arguments were somewhat self-contradictory.
The children argued because one slice of cake was slightly larger than the other.
more or less, slightly, somewhat

चौपाल