अर्थ : ಒಂದು ಪ್ರಕಾರದ ಗಡ್ಡೆ ಅದು ಎಲ್ಲಾ ತರಕಾರಿಗಳಿಗೂ ಶ್ರೇಷ್ಠ ಎಂದು ನಂಬಲಾಗುತ್ತದೆ
उदाहरणे :
ಮಧುಮೇಹ ರೋಗಿಗಳು ಸೂರಣಗಡ್ಡೆಯನ್ನು ತಿನ್ನಬಾರದು.
समानार्थी : ಸೂರಣಗಡ್ಡೆ, ಸ್ವರ್ಣ-ಗಡ್ಡೆ
इतर भाषांमध्ये अनुवाद :
A fleshy underground stem or root serving for reproductive and food storage.
tuber