पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸ್ವಚ್ಛಮಾಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸ್ವಚ್ಛಮಾಡು   ಕ್ರಿಯಾಪದ

अर्थ : ನೀರು, ಸಾಬೂನು ಮೊದಲಾದವುಗಳಿಂದ ಸ್ವಚ್ಛ ಮಾಡಲಾಗುವ ಅಥವಾ ಹೊಗೆಯಾಗುವ

उदाहरणे : ಇಂದಿನ ಕಾಲದಲ್ಲಿ ಮಿಷೀನುಗಳಿಂದ ಬಟ್ಟೆಯನ್ನು ಹೊಗೆಯುತ್ತಾರೆ.

समानार्थी : ತೊಳೆ, ಹೊಗೆ


इतर भाषांमध्ये अनुवाद :

पानी, साबुन आदि से साफ किया जाना या धोया जाना।

आजकल मशीन में कपड़े धुलते हैं।
धुलना

Cleanse with a cleaning agent, such as soap, and water.

Wash the towels, please!.
launder, wash

अर्थ : ನೀರು, ಸಾಬೂನು ಮೊದಲಾದವುಗಳಿಂದ ಬಟ್ಟೆ ಮೊದಲಾದವುಗಳನ್ನು ಸ್ವಚ್ಛ ಮಾಡುವ ಪ್ರಕ್ರಿಯೆ

उदाहरणे : ಒಂದು ಚಮಚ ಪೌಡರ್ ನಿಂದ ಇಷ್ಟೊಂದು ಬಟ್ಟೆಯನ್ನು ಸ್ವಚ್ಚ ಮಾಡಿದ್ದಾರೆ.

समानार्थी : ಒಗೆ


इतर भाषांमध्ये अनुवाद :

पानी, साबुन आदि से कपड़े आदि का साफ होना।

एक चम्मच पाउडर से इतने सारे कपड़े धुल गए।
छँटना, धुलना, फींचना

अर्थ : ಸ್ವಚ್ಛಮಾಡುವುದು

उदाहरणे : ನೀರನ್ನು ತೆಳುವಾದ ಬಟ್ಟೆಯ ಮೇಲೆ ಹಾಕಿ ಸ್ವಚ್ಛಮಾಡುತ್ತಾರೆ.

समानार्थी : ಶುಚಿ ಗೊಳಿಸು, ಶುದ್ಧ ಮಾಡು


इतर भाषांमध्ये अनुवाद :

साफ़ करना।

पानी में फिटकरी डालकर उसे फरियाते हैं।
फरियाना

Clear from impurities, blemishes, pollution, etc..

Clear the water before it can be drunk.
clear

अर्थ : ನೀರು ಅಥವಾ ಯಾವುದಾದರು ತೆಳುವಾದ ಪದಾರ್ಥದ ಸಹಾಯದಿಂದ ಯಾವುದಾದರು ವಸ್ತುವಿನ ಧೂಳು, ಕೊಳೆಯನ್ನು ತೆಗೆಯುವುದು

उदाहरणे : ಶ್ಯಾಮನು ಮಹಾತ್ಮಗಾಂಧೀಜಿಯವರ ಕಾಲನ್ನು ತೊಳೆಯುತ್ತಿದ್ದಾನೆ.ಸಂತಜೀ ಅವರು ಕಾಲು-ಕೈ ತೊಳೆಯುತ್ತಿದ್ದಾರೆ.

समानार्थी : ತೊಳೆ


इतर भाषांमध्ये अनुवाद :

पानी या किसी तरल पदार्थ की सहायता से किसी वस्तु पर से मैल, गर्द आदि हटाना।

श्यामा महात्माजी के पैरों को धो रही है।
संतजी हाथ-पैर धो रहे हैं।
इस पुर्जे को मिट्टी के तेल में धोओ।
धोना, पखारना

Cleanse with a cleaning agent, such as soap, and water.

Wash the towels, please!.
launder, wash

चौपाल