अर्थ : ಒಗೆ, ತೊಳೆ, ಉಜ್ಜುವುದರ ಮೂಲಕ ಕಾಂತಿ ಅಥವಾ ಸ್ವಚ್ಚ ಮಾಡುವ ಪ್ರಕ್ರಿಯೆ
उदाहरणे :
ಕೆಲಸದವಳು ಪಾತ್ರೆಯನ್ನು ತೊಳೆಯುತ್ತಿದ್ದಾಳೆ.
समानार्थी : ತೊಳೆ, ಸ್ವಚ್ಚ ಮಾಡು
इतर भाषांमध्ये अनुवाद :
अर्थ : ಒಡವೆ, ವಸ್ತು ಮಂತಾದವುಗಳ ಕೊಳಕನ್ನು ಹೊರತೆಗೆಯುವ ಪ್ರಕ್ರಿಯೆ
उदाहरणे :
ಅಜ್ಜಿ ತನ್ನ ಹಿಂದಿನ ಕಾಲದ ಒಡೆವೆಯನ್ನು ಚಿನಿವಾರನಿಗೆ ನೀಡಿ ಸ್ವಚ್ಚ ಮಾಡಿಸಿದಳು.
समानार्थी : ಸ್ವಚ್ಚ ಮಾಡು, ಹೊಳೆಯುವಂತೆ ಮಾಡು
इतर भाषांमध्ये अनुवाद :
गहने, वस्त्र आदि का मैल निकलवाना।
दादी ने अपने पुराने गहनों को सुनार से साफ करवाया।