अर्थ : ತಮ್ಮ ಅನುಭವಕ್ಕೆ ಬಂದಿರುವ ಅಥವಾ ಬರಿಸಿರುವ
उदाहरणे :
ಇದು ನನ್ನ ಸ್ವಂತ ಅನುಭವ.
समानार्थी : ಸ್ವಾತಃ
इतर भाषांमध्ये अनुवाद :
अर्थ : ಯಾವುದೋ ಒಂದನ್ನು ತನ್ನ ಸ್ವಂತಕ್ಕಾಗಿ ಮಾಡಿಕೊಂಡಿರುವುದು
उदाहरणे :
ರೈತ ತನ್ನ ಸ್ವಂತ ಜಮೀನನ್ನು ವಾಪಸ್ಸ ಪಡೆಯಲು ಉಪವಾಸ ಸತ್ಯಾಗ್ರಹ ಮಾಡಲು ಪ್ರಾರಂಭಿಸಿದ.
समानार्थी : ಸ್ವಯಾರ್ಜಿತ
इतर भाषांमध्ये अनुवाद :
अर्थ : ತನಗೇ ಸೇರಿದ್ದು ಅಥವಾ ತನ್ನ ಸ್ವಂತದ
उदाहरणे :
ಗಾಂಧೀಜಿಯವರು ತಮ್ಮ ಶೌಚಾಲಯವನ್ನು ಸ್ವತಃ ತಾವೇ ಸ್ವಚ್ಚಗೊಳಿಸುತ್ತಿದ್ದರು.
इतर भाषांमध्ये अनुवाद :