पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸ್ಥಿರವಾಗಿರುವ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸ್ಥಿರವಾಗಿರುವ   ಗುಣವಾಚಕ

अर्थ : ಸಮನಾಗಿರುವಂತ ಅಥವಾ ಕೆಲವನ್ನು ಮಾಡುವುಂತಹ ಅಥವಾ ನಿರಂತರವಾಗಿ ಮಾಡಲ್ಪಟ್ಟ

उदाहरणे : ಸಂಸಾರದಲ್ಲಿ ಯಾವುದೇ ವಸ್ತು ದೃಢವಾಗಿರುವುದಿಲ್ಲ.

समानार्थी : ಅಳಿಸಲಾರದ, ಅಳಿಸಲಾರದಂತ, ಅಳಿಸಲಾರದಂತಹ, ದೃಢವಾಗಿರುವ, ದೃಢವಾಗಿರುವಂತ, ದೃಢವಾಗಿರುವಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ನಾಶವಾಗಲಾರದ, ನಾಶವಾಗಲಾರದಂತ, ನಾಶವಾಗಲಾರದಂತಹ, ಸ್ಥಿರವಾಗಿರುವಂತ, ಸ್ಥಿರವಾಗಿರುವಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


इतर भाषांमध्ये अनुवाद :

बराबर रहने या काम करने वाला या सदा बना रहने वाला।

संसार में कोई भी वस्तु स्थायी नहीं है।
अमिट, अस्खलित, इस्तमरारी, स्थाई, स्थायी

Continuing or enduring without marked change in status or condition or place.

Permanent secretary to the president.
Permanent address.
Literature of permanent value.
lasting, permanent

अर्थ : ಯಾವುದೋ ಒಂದು ತನ್ನ ಜಾಗದಿಂದ ಕದಲದೆ ಇರುವ ಅಥವಾ ಗತಿಯೆ ಇಲ್ಲದೆ ಇರುವಂತಹ

उदाहरणे : ಪರ್ವತವು ಸದಾ ಸ್ಥಿರವಾಗಿ ಇರುವುದು.

समानार्थी : ಅಚಲವಾದ, ಅಚಲವಾದಂತ, ಅಚಲವಾದವಾದಂತಹ, ಅಲುಗಾಡದೆ, ಅಲುಗಾಡದೆ ಇರುವ, ಅಲುಗಾಡದೆ ಇರುವಂತಹ, ಕದಲದ, ಕದಲದಂತ, ಕದಲದಂತಹ, ಕಾಯಂ, ಕಾಯಂ ಆದ, ಕಾಯಂ ಆದಂತ, ಕಾಯಂ ಆದಂತಹ, ಗತಿಹೀನ, ಗತಿಹೀನವಾದ, ಗತಿಹೀನವಾದಂತ, ಗತಿಹೀನವಾದಂತಹ, ಚಲಿಸದೆ, ಚಲಿಸದೆ ಇರುವ, ಚಲಿಸದೆ ಇರುವಂತ, ಚಲಿಸದೆ ಇರುವಂತಹ, ಯಾವಾಗಲು ಇರುವ, ಶಾಶ್ವತವಾಗಿ, ಶಾಶ್ವತವಾಗಿರುವ, ಶಾಶ್ವತವಾಗಿರುವಂತ, ಶಾಶ್ವತವಾಗಿರುವಂತಹ, ಸ್ಥಿರವಾಗಿ, ಸ್ಥಿರವಾಗಿರುವಂತ, ಸ್ಥಿರವಾಗಿರುವಂತಹ


इतर भाषांमध्ये अनुवाद :

जो अपने स्थान से हटे नहीं या जिसे हटाया न जा सके।

पर्वत स्थिर होते हैं।
अचल, अटल, अडिग, अडोल, अनपाय, अनपायी, अपेल, अलोल, अविचल, अविचलित, कायम, खड़ा, गतिहीन, थिर, दृढ़, निश्चल, स्थिर

चौपाल