अर्थ : ಪದವಿ, ಮರ್ಯಾದೆ ಮೊದಲಾದವುಗಳ ವಿಚಾರದಿಂದ ಸಮಾಜದಲ್ಲಿ ಯಾವುದಾದರು ವ್ಯಕ್ತಿ, ಸಂಸ್ಥೆ ಮೊದಲಾದವುಗಳ ವಿಧಿವತ್ತಾದ ಸ್ಥಿತಿ ಅದು ಅವರ ಕ್ಷೇತ್ರದಲ್ಲಿ ಕೆಲವು ನಿಶ್ಚಿತವಾದ ಸೀಮೆಯಲ್ಲಿ ಪ್ರಾಪ್ತವಾಗುತ್ತದೆ
उदाहरणे :
ಯಾರೋ ಒಬ್ಬರ ಸ್ಥಿತಿ ಅವರ ಮರ್ಯಾದೆ, ಪದವಿ, ಸಮ್ಮಾನ ಮೊದಲಾದವುಗಳ ಸೂಚಕವಾಗಿರುತ್ತದೆ.
समानार्थी : ಅವಸ್ಥಿತಿ
इतर भाषांमध्ये अनुवाद :
अर्थ : ಇರುವಿಕೆಯ ಭಾವ
उदाहरणे :
ನನ್ನಲ್ಲಿ ಮತ್ತೆ ಮತ್ತೆ ಹುಟ್ಟುವ ಪ್ರಶ್ನೆಯೆಂದರೆ ದೇವರ ಅಸ್ತಿತ್ವ ಯಾವುದು ?
समानार्थी : ಅಸ್ತಿತ್ವ, ಇರವು, ಇರುವಿಕೆ
इतर भाषांमध्ये अनुवाद :
The state or fact of existing.
A point of view gradually coming into being.अर्थ : ಉದಾಸೀನತೆ ಅಥವಾ ಉತ್ತೇಜನೆಯ ಅವಸ್ಥೆ
उदाहरणे :
ಅವನು ಈ ಸಮಯದಲ್ಲಿ ಇರುವ ಪರಿಸ್ಥಿತಿಯಲ್ಲಿ ಅವನನ್ನು ವ್ಯಂಗ್ಯ ಮಾಡುವುದು ಸರಿಯಲ್ಲ.
समानार्थी : ಅವಸ್ಥೆ, ಗತಿ, ಪರಿಸ್ಥಿತಿ, ಸ್ಥಿತಿ-ಗತಿ
इतर भाषांमध्ये अनुवाद :
अर्थ : ಯಾವುದೇ ವಿಷಯ, ಮಾತು ಅಥವಾ ಘಟನೆಯ ವಿಶೇಷ ಸ್ಥಿತಿ
उदाहरणे :
ಕೋಪದ ಸ್ಥಿತಿಯಲ್ಲಿ ಮಾಡುವ ಕೆಲಸ ಸರಿಯಾಗಿ ಆಗುವುದಿಲ್ಲ ಅವಳ ಗತಿ ಏನಾಗಿದೆ
समानार्थी : ಅವಸ್ಥೆ, ಗತಿ, ದಶ, ಪರಿಸ್ಥಿತಿ
इतर भाषांमध्ये अनुवाद :
The way something is with respect to its main attributes.
The current state of knowledge.अर्थ : ಯಾವುದಾದರು ಕೆಲಸದ ವಿಧಾನ ಅದು ಶಾಸ್ತ್ರ ಮೊದಲಾದವುಗಳಿಂದ ನಿರ್ಧಾರವಾಗಿದೆ
उदाहरणे :
ವೇದಗಳ ಯುಗ್ದದಲ್ಲಿ ನಾಲ್ಕು ವರ್ಣಗಳ ವ್ಯವಸ್ಥೆಯು ಆಧಾರವಿಲ್ಲದೆನಿರಾಧಾರ ಕೆಲಸದ ಆಧಾರದ ಮೇಲೆ ಮಾಡಲಾಗಿತ್ತು.
समानार्थी : ಅಚ್ಚುಕಟ್ಟು, ಇರುವು, ಏರ್ಪಾಡು, ನಿಯಮ, ವ್ಯವಸ್ಥೆ
इतर भाषांमध्ये अनुवाद :
किसी काम का वह विधान जो शास्त्रों आदि के द्वारा निर्धारित हुआ हो।
वैदिक युग में चारों वर्णों की व्यवस्था का निर्धारण काम के आधार पर किया गया था।An organized structure for arranging or classifying.
He changed the arrangement of the topics.