पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸ್ತೋತ್ರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸ್ತೋತ್ರ   ನಾಮಪದ

अर्थ : ಭಕ್ತಿಯ ಒಂಭತ್ತು ಬೇದಗಳಲ್ಲಿ ಒಂದು, ಅದರಲ್ಲಿ ಆರಾಧಕನು ತನ್ನ ಆರಾಧ್ಯ ದೇವರನ್ನು ಗುಣಗಾನ ಮಾಡುತ್ತಾನೆ

उदाहरणे : ದೇವಾಲಯದಲ್ಲಿ ಭಕ್ತರ ಗುಂಪು ಎಲ್ಲಾ ಸಮಯದಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ.

समानार्थी : ಅಭಿವಂದನೆ, ಪ್ರಾರ್ಥನೆ, ವಂದನೆ, ಸ್ತುತಿ


इतर भाषांमध्ये अनुवाद :

भक्ति के नौ भेदों में से एक, जिसमें उपासक अपने उपास्य देव का गुणगान करता है।

मंदिर में प्रार्थना हो रही है।
अभिवंदन, अभिवंदना, अभिवन्दन, अभिवन्दना, अभिवादन, अरदास, इड़ा, प्रार्थना, वंदन, वंदना, वन्दन, वन्दना, स्तव, स्तुति, स्तोत्र

The act of communicating with a deity (especially as a petition or in adoration or contrition or thanksgiving).

The priest sank to his knees in prayer.
prayer, supplication

अर्थ : ಯಶಸ್ಸನ್ನು ಹೊಗಳುವುದು ಅಥವಾ ವರ್ಣಿಸುವುದು

उदाहरणे : ಅವನು ತನ್ನ ಶಾಲೆಯ ಶಿಕ್ಷರನ್ನು ಗುಣಗಾನ ಮಾಡುತ್ತಲಿದ್ದ.

समानार्थी : ಕೊಂಡಾಟ, ಗುಣಗಾನ, ಪ್ರಶಂಸೆ, ಶ್ಲಾಘನೆ, ಸ್ತುತಿ, ಹೊಗಳಿಕೆ


इतर भाषांमध्ये अनुवाद :

यश का बखान या वर्णन।

वह अपने गुरु का गुणगान करते नहीं अघाता है।
अनुकीर्तन, अनुकीर्त्तन, गुणगान

An expression of approval and commendation.

He always appreciated praise for his work.
congratulations, extolment, kudos, praise

चौपाल