अर्थ : ಯಾರೋ ಒಬ್ಬರಿಗೆ ಬಂದೂಕು ಮುಂತಾದವುಗಳಿಂದ ಗುಂಡು ಹೊಡೆದು ಸಾಯಿಸುವ ಪ್ರಕ್ರಿಯೆ
उदाहरणे :
ಒಬ್ಬ ಸಿಪಾಯಿ ತನ್ನ ಸಹ ಉದ್ಯೋಗಿಗೆ ಗುಂಡು ಹಾರಿಸಿದ.
समानार्थी : ಗುಂಡು ಹಾರಿಸು, ಗುಂಡು ಹೊಡೆ
इतर भाषांमध्ये अनुवाद :
किसी को बंदूक आदि से गोली मारना।
एक सिपाही ने ही अपने सहकर्मी को गोली मार दी।