सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ನುಣುಪಾಗುವ ಅವಸ್ಥೆ
उदाहरणे : ತಿಕ್ಕಿ, ಉಜ್ಜಿಯಾದ ನಂತರವು ಬಟ್ಟೆಯಲ್ಲಿನ ಎಣ್ಣೆಯ ಸ್ನಿಗ್ಧತೆ ಹೋಗಲಿಲ್ಲ.
समानार्थी : ಅಂದ, ಜಾರಿಕೆ, ನುಣುಪ, ಬೆಡ, ಸ್ನಿಗ್ಧತೆ
इतर भाषांमध्ये अनुवाद :हिन्दी
चिकना होने की अवस्था।
अर्थ : ಸುಂದರಕವಾಗೊ ಆಗುವ ಸ್ಥಿತಿ ಆತವಾ ಭಾವನೆ
उदाहरणे : ಫ್ಯಾಶನ್ ಜಗತ್ತಿನಲ್ಲಿ ಶರೀರದ ಸೌಂದರ್ಯವನ್ನು ಹೆಚ್ಚುವುದು ಬಹಳ ಅವಶ್ಯಕ
समानार्थी : ಅಂದದ, ಲಾವಣ್ಯ
सुडौल होने की अवस्था या भाव।
अर्थ : ಶೋಭಾಯಮಾನವಾಗುವ ಅವಸ್ಥೆಸ್ಥಿತಿ ಅಥವಾ ಭಾವ
उदाहरणे : ಸೂರ್ಯಾಸ್ತದ ಸಮಯದಲ್ಲಿ ಆಕಾಶವು ನೋಡಲು ರಮನೀಯವಾಗಿರುತ್ತದೆ ಶೋಭಾಯಮಾನವಾಗಿರುತ್ತದೆ.
समानार्थी : ಕಾಂತಿ, ಗಾಡಿ, ಚೆಲುವು, ಥಳಕು, ರಮಣೀಯ, ರಮಣೀಯತೆ, ರೂಪ, ವಿಜೃಂಭಣೆ, ವೈಭವ, ಶೃಂಗಾರ, ಶೋಭೆ, ಸುಂದರತೆ
इतर भाषांमध्ये अनुवाद :हिन्दी English
शोभित होने की अवस्था या भाव।
A quality that outshines the usual.
अर्थ : ಸ್ತ್ರೀಯ ಶಾರೀರಿಕ ಸೌಂದರ್ಯ
उदाहरणे : ಆಕೆ ಅನುಪಮ ಲಾವಣ್ಯದಿಂದ ಕೂಡಿದವಳು.
समानार्थी : ಚೆಲುವು, ಲಾವಣ್ಯ
किसी स्त्री का (उत्कृष्ट) शारीरिक सौंदर्य।
अर्थ : ಒಂದು ಬಗೆಯ ಪ್ರಕಾಶಮಾನವಾದ ಬೆಳಕು
उदाहरणे : ಅವನ ಮುಖದಲ್ಲಿ ಒಂದು ಗೆಲುವಿನ ಮಿಂಚು ಸ್ಪಷ್ಟವಾಗಿ ಕಾಣುತ್ತಿದೆ.
समानार्थी : ಒಯ್ಯಾರ, ಪ್ರಕಾಶ, ಮಿಂಚು, ಹೊಳಪು
एक तरह का प्रकाश।
Merriment expressed by a brightness or gleam or animation of countenance.
अर्थ : ನೋಡಲು ಸುಂದರವಾದ
उदाहरणे : ಬಾಲ ಕೃಷ್ಣನ ರೂಪ ಗೋಪಿಕೆಯರ ಮನಸ್ಸನ್ನು ಸೂರೆಗೊಳ್ಳುತ್ತಿತ್ತು.
समानार्थी : ಕಾಂತಿ, ಮೋಹಕ, ರೂಪ, ಶೂಭೆ
जिसे सरलता या आसानी से देखा जा सके।
Very pleasing to the eye.
स्थापित करा