अर्थ : ಹಿಟ್ಟುನ್ನು ತಿಳುವಾದ ಬಟ್ಟೆ ಅಥವಾ ಜರಡಿಯಿಂದ ಆಡಿದಾಗ ಶುದ್ಧವಾದ ಹಿಟ್ಟು ಕೆಳಗೆ ಬಿದ್ದು ಬೇಡವಾದ ಪದಾರ್ಥಗಳು ಮೇಲೆ ಉಳಿಯುತ್ತದೆ
उदाहरणे :
ಅಜ್ಜಿಯು ಗೋಧಿಯನ್ನು ಸೋಸುತ್ತಿದ್ದಾಳೆ. ಹಿಟ್ಟನ್ನು ಮಾಡಿಸುವ ಮೊದಲು ಅದನ್ನು ಸೋಸಬೇಕು.
इतर भाषांमध्ये अनुवाद :
अर्थ : ದ್ರವ ಪಾದರ್ಥವನ್ನು ಬಿಳಿ ಬಟ್ಟೆ ಅಥವಾ ಶುಭ್ರವಾದ ಬಟ್ಟೆಯ ಮೇಲೆ ಹಾಕುವುದರಿಂದ ವ್ಯರ್ಥ ಪದಾರ್ಥ ಮೇಲೆ ಉಳಿಯುವ ಪ್ರಕ್ರಿಯೆ
उदाहरणे :
ಅಮ್ಮ ಚಹಾವನ್ನು ಬಟ್ಟೆಯ ಮೇಲೆ ಹಾಕಿ ಸೋಸುತ್ತಿದ್ದಾಳೆ.
समानार्थी : ಶೋಧಿಸು
इतर भाषांमध्ये अनुवाद :
अर्थ : ಕುಟ್ಟಿ ಪುಡಿಮಾಡಿದ ಪದಾರ್ಥಗಳನ್ನು ಬಟ್ಟೆ ಅಥವಾ ಸಣ್ಣ ಕಣ್ಣಿನ ಜಾಲರಿಯ ಮೇಲೆ ಹಾಕಿ ಅತಿ ಸಣ್ಣ ಕಣಗಳ ಪುಡಿಯನ್ನು ಸಂಸ್ಕರಿಸುವ ಪ್ರಕ್ರಿಯೆ
उदाहरणे :
ಅಜ್ಜಿಯು ಗಿಡ-ಮೂಳಿಕೆಗಳಿಂದ ಮಾಡಿದಂತಹ ಚೂರ್ಣವನ್ನು ಸೋಸುತ್ತಿದ್ದಾಳೆ.
समानार्थी : ಚಾಳಿಸು
इतर भाषांमध्ये अनुवाद :
किसी चूर्ण या तरल पदार्थ का कपड़े आदि में से इस प्रकार गिरना कि मैल या सीठी ऊपर रह जाए।
होली के दिन जगह-जगह भाँग छनती है।